Tap to Read ➤

ನಟ ದುಲ್ಕರ್ ಸಲ್ಮಾನ್ ಮುಂದಿನ ಬೈಕ್: ಅಲ್ಟ್ರಾವೈಲೆಟ್ F77

ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿರುವ ಬೆಂಗಳೂರು ಮೂಲದ ಹೊಸ ಅಲ್ಟ್ರಾವೈಲೆಟ್' F77 ಬೈಕ್ ಅನ್ನು ನಟ ದುಲ್ಕರ್ ಖರೀದಿಸುತ್ತಿದ್ದು, ಈ ಎಲೆಕ್ಟ್ರಿಕ್ ಬೈಕ್ ಕುರಿತ ಆಸಕ್ತಿಕರ ಮಾಹಿತಿ ಇಲ್ಲಿದೆ
Sanjay Ambekar
ವೆರಿಯಂಟ್ & ಬೆಲೆ (ಎಕ್ಸ್ ಶೋ ರೂಂ)
• ಒರಿಜಿನಲ್: 3.80 ಲಕ್ಷ ರೂ.

• ರೆಕಾನ್: 4.55 ಲಕ್ಷ ರೂ.

• ಲಿಮಿಟೆಡ್ 5.50 ಲಕ್ಷ ರೂ.
ದುಲ್ಕರ್ & ಅಲ್ಟ್ರಾವೈಲೆಟ್
• ಹೂಡಿಕೆದಾರರಲ್ಲಿ ಒಬ್ಬರಾಗಿದ್ದಾರೆ ದುಲ್ಕರ್

• ದುಲ್ಕರ್ ಮೊದಲ EV ಬೈಕ್ F77

• ಅಲ್ಟ್ರಾವೈಲೆಟ್ F77ನ ಲಿಮಿಟೆಡ್ ಎಡಿಷನ್
ಎಲೆಕ್ಟ್ರಿಕ್ ಮೋಟಾರ್
• ಒರಿಜಿನಲ್: 27 kW (36.2 hp)

• ರೆಕಾನ್: 29 kW (38.9 hp)

•ಲಿಮಿಟೆಡ್ 30.2 kW (40.5 hp)
ಬ್ಯಾಟರಿ ಪ್ಯಾಕ್
• ಒರಿಜಿನಲ್: 7.1 kWh

• ರೆಕಾನ್: 10.3 kWh

• ಲಿಮಿಟೆಡ್ 10.3 kWh
ರೇಂಜ್
• ಒರಿಜಿನಲ್: 206 KM

• ರೆಕಾನ್: 307 KM

• ಲಿಮಿಟೆಡ್ 307 KM
ಟಾಪ್ ಸ್ಪೀಡ್ (0-100): ಪೀಕ್ ಟಾರ್ಕ್
• ಒರಿಜಿನಲ್: 8.3 ಸೆಕೆಂಡ್; 140km/h: 85 Nm

• ರೆಕಾನ್: 8.0 ಸೆಕೆಂಡ್; 147km/h: 95 Nm

• ಲಿಮಿಟೆಡ್7.8 ಸೆಕೆಂಡ್; 152km/h: 100 Nm
ಉದ್ದಳತೆಗಳು
• ವೀಲ್ ಬೇಸ್: 1340ಎಂಎಂ
• ಗ್ರೌಂಡ್ ಕ್ಲಿಯರೆನ್ಸ್: 160ಎಂಎಂ
• ಸೀಟ್ ಎತ್ತರ: 800 ಎಂಎಂ
• ತೂಕ: 270 ಕೆ.ಜಿ
ಫೀಚರ್ಸ್
• ಎಲ್ಇಡಿ ಲೈಟಿಂಗ್ಸ್
• 5-ಇಂಚು TFT ಕ್ಲಸ್ಟರ್
• eSIM
• 9-ಆಕ್ಸಿಸ್ IMU