Tap to Read ➤

ಹೊಸ ಸೂಪರ್ ಬೈಕ್ ಖರೀದಿಸಿದ ನಟ ಷಾಹಿದ್ ಕಪೂರ್

ಬಾಲಿವುಡ್ ನಟ ಷಾಹಿದ್ ಕಪೂರ್ ಖರೀದಿಸಿರುವ ಹೊಸ ಸೂಪರ್ ಬೈಕ್ ಕುರಿತ ಮಾಹಿತಿಯನ್ನು ಇಲ್ಲಿ ನೋಡಬಹುದು.
Arunteja P
ಷಾಹಿದ್ ಕಪೂರ್ ಹೊಸ ಬೈಕ್
• ಡುಕಾಟಿ ಸ್ಕ್ರಾಂಬ್ಲರ್ ಡೆಸರ್ಟ್ ಸ್ಲೆಡ್
ಬೆಲೆ
• ಎಕ್ಸ್‌ ಶೋರೂಂ ಬೆಲೆ ರೂ. 12 ಲಕ್ಷ

• ಆನ್‌ ರೋಡ್ ರೂ. 14 ಲಕ್ಷ
ಬಣ್ಣ
• ಸ್ಪಾರ್ಕ್ಲಿಂಗ್ ಬ್ಲೂ ಮತ್ತು ವೈಟ್
ಎಂಜಿನ್
• 803cc, ಎಲ್‌-ಟ್ವಿನ್, ಏರ್-ಕೂಲ್ಡ್ ಎಂಜಿನ್
ಎಂಜಿನ್ ಪರ್ಫಾಮೆನ್ಸ್
• 8,250rpm ನಲ್ಲಿ 73hp ಪವರ್

• 5,750rpm ನಲ್ಲಿ 66.2 Nm ಟಾರ್ಕ್
ಷಾಹಿದ್ ಬೈಕ್‌ಗಳು
• ಡುಕಾಟಿ ಸ್ಕ್ರಾಂಬ್ಲರ್ 1100 ಸ್ಪೆಷಲ್ ಎಡಿಷನ್

• ಬಿಎಂಡಬ್ಲ್ಯು ಆರ್ 1250 ಜಿಎಸ್ ಅಡ್ವೆಂಚರ್