Tap to Read ➤

ಮರ್ಸಿಡಿಸ್ ಬೆಂಝ್ GLS ಕಾರು ಖರೀದಿಸಿದ ನಟ ವರುಣ್ ಧವನ್

ಬಾಲಿವುಡ್ ನಟ ವರುಣ್ ಧವನ್ ಖರೀದಿಸಿರುವ ಮರ್ಸಿಡಿಸ್ ಬೆಂಝ್ GLS ಕಾರಿನ ಕುರಿತ ಮತ್ತಷ್ಟು ಮಾಹಿತಿ ಇಲ್ಲಿದೆ.
Arunteja P
ವಿನ್ಯಾಸ
• ಎಲ್‌ಇಡಿ ಹೆಡ್‌ಲ್ಯಾಂಪ್
• ಬೋಲ್ಡ್ ಆಕ್ಟಾಗೊನಲ್ ಗ್ರಿಲ್
• ಟೂ-ಪೀಸ್ ಎಲ್‌ಇಡಿ ಟೈಲ್‌ ಲ್ಯಾಂಪ್
• ಸಿಲ್ವರ್ ಸ್ಕಿಡ್ ಪ್ಲೇಟ್
ವೈಶಿಷ್ಟ್ಯಗಳು
• 11.6 ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್
• 11.6 ಇನ್‌ಸ್ಟ್ರುಮೆಂಟೇಷನ್ ಸ್ಕ್ರೀನ್
• ಆಪ್ಷನಲ್ ರಿಯರ್ ಸೀಟ್ ಎಂಟರ್‌ಟೈನ್ಮೆಂಟ್ ಸಿಸ್ಟಂ
GLS ರೂಪಾಂತರಗಳು
• ಮರ್ಸಿಡಿಸ್ ಬೆಂಝ್ GLS 400 D
• ಮರ್ಸಿಡಿಸ್ ಬೆಂಝ್ GLS 450
• ಮರ್ಸಿಡಿಸ್ ಬೆಂಝ್ GLS ಮೇಬ್ಯಾಕ್ 600 ಇ
ಎಂಜಿನ್ ಪರ್ಫಾಮೆನ್ಸ್
• 3.0 ಲೀಟರ್ ಡೀಸಲ್ ಎಂಜಿನ್ 330bhp ಪವರ್, 700Nm ಟಾರ್ಕ್
• 3.0 ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ 367bhp ಪವರ್, 500Nm ಟಾರ್ಕ್
• 9 ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮೇಟಿಕ್ ಗೇರ್‌ಬಾಕ್ಸ್‌
ಬಣ್ಣದ ಆಯ್ಕೆ
• ಕಾವಾನ್ ಸೈಟ್ ಬ್ಲ್ಯೂ
• ಸೆಲೆನೈಟ್ ಗ್ರೇ & ಹೈಸಿಂತ್ ರೆಡ್
• ಅಬ್ಸಿಡಿಯನ್ ಬ್ಲ್ಯಾಕ್
• ಮುಜಾವೆ ಸಿಲ್ವರ್