Tap to Read ➤

ಪತಿಯ ಹುಟ್ಟುಹಬ್ಬದಂದು ದುಬಾರಿ ಗಿಫ್ಟ್ ನೀಡಿದ ನಟಿ ಶ್ವೇತಾ ಮೆನನ್

ಮಳಯಾಳಂ ಚಿತ್ರರಂಗದ ಖ್ಯಾತ ನಟಿ ಶ್ವೇತಾ ಮೆನನ್ ಪತಿಯ ಹುಟ್ಟುಹಬ್ಬಕ್ಕೆ ಜೀಪ್ ಮೆರಿಡಿಯನ್ ಕಾರನ್ನು ಗಿಫ್ಟ್ ನೀಡಿದ್ದಾರೆ. ಈ ಕುರಿತ ಮತ್ತಷ್ಟು ಮಾಹಿತಿ ಇಲ್ಲಿದೆ.
Arunteja P
ಜೀಪ್ ಮೆರಿಡಿಯನ್ ಗಿಫ್ಟ್
• ಹುಟ್ಟುಹಬ್ಬಕ್ಕೆ ಜೀಪ್ ಮೆರಿಡಿಯನ್ ಗಿಫ್ಟ್ ಆಗಿ ಪಡೆದ ಪತಿ ಶ್ರೀವಾತ್ಸವ್ ಮೆನನ್
ವಿನ್ಯಾಸ
• 7-ಸ್ಲಾಟ್ ಗ್ರಿಲ್
• ಎಲ್‌ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್
• 18 ಇಂಚಿನ ಅಲಾಯ್ ವೀಲ್‌ಗಳು
• ಎಲ್‌ಇಡಿ ಟೈಲ್‌ಲೈಟ್‌ಗಳು
ಎಂಜಿನ್
• 2.0 ಲೀ. ಟರ್ಬೋಚಾರ್ಜ್ಡ್ ಡೀಸಲ್ ಎಂಜಿನ್
• 3,750 ಆರ್‌ಪಿಎಂನಲ್ಲಿ 168 bhp ಪವರ್
• 1750-2,500 ಆರ್‌ಪಿಎಂನಲ್ಲಿ 350 Nm ಟಾರ್
ಉದ್ದಳತೆಗಳು
• ಉದ್ದ 4,769 ಮಿ.ಮೀ
• ಅಗಲ 1859 ಮಿ.ಮೀ
• ಎತ್ತರ 1682 ಮಿ.ಮೀ
• ವೀಲ್ ಬೇಸ್ 2636 ಮಿ.ಮೀ
ಜೀಪ್ ಮೆರಿಡಿಯನ್ ಬೆಲೆ
• ರೂ. 32.40 ಲಕ್ಷ (ಎಕ್ಸ್‌ ಶೋರೂಂ ದೆಹಲಿ)