Tap to Read ➤
ವಿಮಾನಗಳಲ್ಲಿರುವ ಟೈರ್ ಕುರಿತಾದ ವಿಶೇಷತೆಗಳಿವು..
ವಿಮಾನಗಳಲ್ಲಿ ಬಳಸಲಾಗುವ ಟೈರ್ಗಳ ವಿಶೇಷತೆಗಳ ಕುರಿತಾಗಿ ಇಲ್ಲಿ ಚರ್ಚಿಸಲಾಗಿದೆ.
Praveen Sannamani
ವಿಮಾನಗಳ ಟೈರ್ ಉತ್ಪಾದನೆ
• ಪ್ರಮುಖ ಕಂಪನಿಗಳಿಂದ ಟೈರ್ ಉತ್ಪಾದನೆ
• ಅತಿ ಹೆಚ್ಚು ಬೇಡಿಕೆ ಹೊಂದಿರುವ ಪ್ರಮುಖ ನಾಲ್ಕು ಕಂಪನಿಗಳು
ವಿಮಾನ ಟೈರ್ ಉತ್ಪಾದನಾ ಕಂಪನಿಗಳು
• ಗುಡ್ಇಯರ್, ಮಿಚೆಲಿನ್, ಬ್ರಿಡ್ಜ್ಸ್ಟೋನ್ ಮತ್ತು ಡನ್ಲೂಪ್ ಕಂಪನಿಗಳಿಂದ ಟೈರ್ ಉತ್ಪಾದನೆ
• ಶೇ.90 ರಷ್ಟು ಮಾರುಕಟ್ಟೆ ಪಾಲು ಹೊಂದಿವೆ ಈ ನಾಲ್ಕು ಕಂಪನಿಗಳು
ಟೈರ್ ಸ್ಪೋಟ ಅತಿವಿರಳ
• ಉತ್ಕೃಷ್ಟ ಗುಣಮಟ್ಟದ ರಬ್ಬರ್ ಬಳಕೆ
• ವಿಮಾನದ ತೂಕಕ್ಕಿಂತ ನಾಲ್ಕು ಪಟ್ಟು ಹೆಚ್ಚು ಭಾರ ಸಹಿಸುವ ವೈಶಿಷ್ಟ್ಯತೆ
ವಿಶೇಷ ವಿನ್ಯಾಸ ಬಳಕೆ
• ಥ್ರೆಡ್ ಪ್ಯಾಟರ್ನ್ನೊಂದಿಗೆ ಅಭಿವೃದ್ದಿ
• ವೇಗದ ರಭಸವನ್ನು ತಡೆಯುವ ಗುಣಲಕ್ಷಣ
• ಟ್ರ್ಯಾಕ್ನಲ್ಲಿ ಬಿಗಿಹಿಡಿತ ರಚಿಸಲು ಸಹಕಾರಿ
ಥ್ರೆಡ್ ಪ್ಯಾಟರ್ನ್ ಪ್ರಯೋಜನಗಳು
• ಹೈಡ್ರೋಪ್ಲೇನಿಂಗ್ ಅಪಾಯವನ್ನು ಕಡಿಮೆ ಮಾಡಲು ಸಹಕಾರಿ
• ಸಂಭವನೀಯ ಅಪಘಾತ ತಪ್ಪಿಸುವ ಥ್ರೆಡ್ ಪ್ಯಾಟರ್ನ್
ಟೈರ್ಗಳಲ್ಲಿದೆ ಸಾರಜನಕ
• ವಿಮಾನ ಟೈರ್ಗಳಲ್ಲಿ ಕಡ್ಡಾಯವಾಗಿ ಸಾರಜನಕ ತುಂಬಿಸಲಾಗುತ್ತೆ
• ಸಾಮಾನ್ಯ ಏರ್ನಿಂದ ಸ್ಪೋಟ ಸಾಧ್ಯತೆ
• ಸಾರಜನಕ ಸುರಕ್ಷಿತವೆಂದು ಪರಿಗಣನೆ
ಸಾರಜನಕವೇ ಏಕೆ?
• ಸಾರಜನಕವನ್ನು 'ಜಡ' ಅನಿಲವೆಂದು ಪರಿಗಣಿಸಲಾಗುತ್ತೆ
• ಇತರೆ ಯಾವುದೇ ರಾಸಾಯನಿಕಗಳೊಂದಿಗೆ ಪ್ರತಿಕ್ರಿಯಿಸುವುದಿಲ್ಲ
• ಟೈರ್ ಸ್ಪೋಟ್ಗಳಾದರೂ ಅದರ ಆಗುವ ಹಾನಿ ತಗ್ಗುತ್ತದೆ
ಟೈರ್ ಬಳಕೆಯ ಮಾನದಂಡ
• 120 ರಿಂದ 400 ಬಾರಿ ಲ್ಯಾಂಡಿಂಗ್ ನಂತರ ತೆಗೆದುಹಾಕಲಾಗುತ್ತೆ
• ವಿಮಾನ ಮಾದರಿ, ಹವಾಮಾನ ಸೇರಿದಂತೆ ವಿವಿಧ ಅಂಶಗಳನ್ನು ಆಧರಿಸಿ ಟೈರ್ ಬದಲಾವಣೆ