Tap to Read ➤

ಬಾಲಿವುಡ್ ಲವ್ ಬರ್ಡ್ಸ್ ನಟ ರಣಬೀರ್ ಕಪೂರ್ ಮತ್ತು ನಟಿ ಆಲಿಯಾ ಭಟ್ ಕಾರ್ ಕಲೆಕ್ಷನ್

ಬಾಲಿವುಡ್ ಲವ್ ಬರ್ಡ್ಸ್ ಗಳಾದ ನಟ ರಣಬೀರ್ ಕಪೂರ್ ಮತ್ತು ನಟಿ ಆಲಿಯಾ ಭಟ್ ಮದುವೆ ನಿಶ್ಚಯಗೊಂಡಿದ್ದು, ತಾರಾಜೋಡಿಯ ಐಷಾರಾಮಿ ಕಾರುಗಳ ಸಂಗ್ರಹ ಮಾಹಿತಿ ಇಲ್ಲಿದೆ.
Praveen Sannamani
ಲ್ಯಾಂಡ್ ರೋವರ್ ರೇಂಜ್ ರೋವರ್
* ಸಿನಿ ತಾರೆಯರ ನೆಚ್ಚಿನ ಆಯ್ಕೆಗಳಲ್ಲಿ ಲ್ಯಾಂಡ್ ರೋವರ್ ರೇಂಜ್ ರೋವರ್ ಪ್ರಮುಖವಾಗಿದ್ದು, ನಟ ರಣಬೀರ್ ಕಪೂರ್ ಬಳಿ ಲ್ಯಾಂಡ್ ರೋವರ್ ರೇಂಜ್ ರೋವರ್ ಸಂಗ್ರಹವಿದೆ.
ಲ್ಯಾಂಡ್ ರೋವರ್ ರೇಂಜ್ ರೋವರ್
* ವಿವಿಧ ಎಂಜಿನ್ ಆಯ್ಕೆಯೊಂದಿಗೆ ರೂ. 2.21 ಕೋಟಿಯಿಂದ ರೂ. 4.38 ಕೋಟಿ ಬೆಲೆ ಹೊಂದಿದೆ.
ಆಡಿ ಆರ್8
* ನಟ ರಣಬೀರ್ ಕಪೂರ್ ಬಳಿ ಆರ್8 ಸಂಗ್ರಹವಿದ್ದು, ಇದೊಂದು ಸೂಪರ್ ಕಾರು ಮಾದರಿಯಾಗಿದೆ.

*  5.2 ಲೀಟರ್ ಪೆಟ್ರೋಲ್ ಮಾದರಿಯೊಂದಿಗೆ ಎಕ್ಸ್‌ಶೋರೂಂ ಪ್ರಕಾರ ಈ ಕಾರು ಆರಂಭಿಕವಾಗಿ ರೂ. 2.72 ಕೋಟಿ ಬೆಲೆ ಹೊಂದಿದೆ.
ಮರ್ಸಿಡಿಸ್-ಬೆಂಝ್ ಎಎಂಜಿ ಜಿ 63
*ನಟ ರಣಬೀರ್ ಕಪೂರ್ ಬಳಿ ಮರ್ಸಿಡಿಸ್-ಬೆಂಝ್ ಎಎಂಜಿ ಜಿ 63 ಸಂಗ್ರಹವಿದ್ದು, ಇದೊಂದು ಐಷಾರಾಮಿ ಅಡ್ವೆಂಚರ್ ಕಾರು ಮಾದರಿಯಾಗಿದೆ.

* 4.0-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಆರಂಭಿಕವಾಗಿ ರೂ. 2.55 ಕೋಟಿ ಬೆಲೆ ಹೊಂದಿದೆ.
ಆಡಿ ಎ8ಎಲ್
*ನಟ ರಣಬೀರ್ ಕಪೂರ್ ಬಳಿ ಆಡಿ ಎ8 ಲಾಂಗ್‌ವ್ಹೀಲ್ ಬೆಸ್ ಮಾದರಿಯ ಸಂಗ್ರಹವಿದ್ದು, ಇದೊಂದು ಐಷಾರಾಮಿ ಸೆಡಾನ್ ಕಾರು ಮಾದರಿಯಾಗಿದೆ.

* 3.0-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಆರಂಭಿಕವಾಗಿ ರೂ. 1.58 ಕೋಟಿ ಬೆಲೆ ಹೊಂದಿದೆ.
ಆಡಿ ಎ6
* ನಟಿ ಆಲಿಯಾ ಭಟ್ ಬಳಿ ಆಡಿ ಎ6 ಸಂಗ್ರಹವಿದ್ದು, ಇದೊಂದು ಮಧ್ಯಮ ಕ್ರಮಾಂಕದ ಐಷಾರಾಮಿ ಸೆಡಾನ್ ಕಾರು ಮಾದರಿಯಾಗಿದೆ.

* ವಿವಿಧ ಎಂಜಿನ್ ಆಯ್ಕೆಗಳೊಂದಿಗೆ ಆರಂಭಿಕವಾಗಿ ರೂ. 64.70 ಲಕ್ಷ ಬೆಲೆ ಹೊಂದಿದೆ.
ಬಿಎಂಡಬ್ಲ್ಯು 7 ಸೀರಿಸ್
* ನಟಿ ಆಲಿಯಾ ಭಟ್ ಬಳಿ ಬಿಎಂಡಬ್ಲ್ಯು 7 ಸೀರಿಸ್ ಸಂಗ್ರಹವಿದ್ದು, ವಿವಿಧ ಎಂಜಿನ್ ಆಯ್ಕೆಗಳೊಂದಿಗೆ ಆರಂಭಿಕವಾಗಿ ರೂ. 1.42 ಕೋಟಿಯಿಂದ ರೂ. 2.46 ಕೋಟಿ ತನಕ ಬೆಲೆ ಹೊಂದಿದೆ.
ಆಡಿ ಕ್ಯೂ5
* ನಟಿ ಆಲಿಯಾ ಭಟ್ ಬಳಿ ಆಡಿ ಕ್ಯೂ5 ಕಾರು ಸಂಗ್ರಹವಿದ್ದು, ಇದು ಆಡಿ ನಿರ್ಮಾಣದ ಜನಪ್ರಿಯ ಎಸ್‌ಯುವಿ ಕಾರು ಮಾದರಿಯಾಗಿದೆ.

* ವಿವಿಧ ಎಂಜಿನ್ ಆಯ್ಕೆಗಳೊಂದಿಗೆ ಆರಂಭಿಕವಾಗಿ ರೂ. 59 ಲಕ್ಷದಿಂದ ರೂ. 65 ಲಕ್ಷದ ತನಕ ಬೆಲೆ ಹೊಂದಿದೆ.
ಆಡಿ ಕ್ಯೂ7
* ನಟಿ ಆಲಿಯಾ ಭಟ್ ಬಳಿ ದುಬಾರಿ ಬೆಲೆಯ ಆಡಿ ಕ್ಯೂ7 ಕಾರಿನ ಸಂಗ್ರಹವಿದ್ದು, ಇದು ಆಡಿ ನಿರ್ಮಾಣದ ಜನಪ್ರಿಯ ಎಸ್‌ಯುವಿ ಕಾರು ಮಾದರಿಯಾಗಿದೆ.

* ವಿವಿಧ ಎಂಜಿನ್ ಆಯ್ಕೆಗಳೊಂದಿಗೆ ಆರಂಭಿಕವಾಗಿ ರೂ. 80 ಲಕ್ಷದಿಂದ ರೂ. 88.33 ಲಕ್ಷದ ತನಕ ಬೆಲೆ ಹೊಂದಿದೆ.