Tap to Read ➤

ಆಟೋ ಮೊಬೈಲ್ ಕ್ಷೇತ್ರದ ದಿಗ್ಗಜ ಆನಂದ್ ಮಹೀಂದ್ರಾ ಕಾರ್ ಕಲೆಕ್ಷನ್

ಮಹೀಂದ್ರಾ & ಮಹೀಂದ್ರಾ ಸಮೂಹ ಸಂಸ್ಥೆಗಳ ಮುಖ್ಯಸ್ಥ ಆನಂದ್ ಮಹೀಂದ್ರಾ ಅವರು ನಿತ್ಯ ತಮ್ಮ ಪ್ರಯಾಣಕ್ಕಾಗಿ ಬಳಸುವ ಕಾರುಗಳನ್ನು ಇಲ್ಲಿ ನೋಡಬಹುದು.
Arun Teja P
ಮಹೀಂದ್ರಾ ಟಿಯುವಿ 300
• ಆನಂದ್ ಮಹೀಂದ್ರಾರ ವೈಯಕ್ತಿಕ ಬಳಕೆಗಾಗಿ 2015 ರಲ್ಲಿ ಕಸ್ಟಮೈಜ್ ಮಾಡಲಾದ ಮಹೀಂದ್ರಾ ಟಿಯುವಿ 300
ಮಹೀಂದ್ರಾ ಟಿಯುವಿ 300 ವಿನ್ಯಾಸ
• ಆರ್ಮಿ ಆಕ್ಸೆಸರಿ ಪ್ಯಾಕ್
• ಬಾನೆಟ್ ಮೇಲೆ ಹುಲ್
• ರೂಫ್ ಮೌಂಟೆಡ್ ಲ್ಯಾಂಪ್ಸ್
ಮಹೀಂದ್ರಾ ಬೊಲೆರೋ ಇನ್ವಾಡೆರ್
• ಬೊಲೆರೋ ಇನ್ವಾಡೆರ್, ಬೊಲೆರೋ ಆಧಾರಿತ 3 ಡೋರ್ಸ್ ಆವೃತ್ತಿ
• 63 ಬಿಹೆಚ್‌ಪಿ ಪವರ್, 2.5 ಲೀಟರ್ ಡೀಸೆಲ್ ಎಂಜಿನ್
ಮಹೀಂದ್ರಾ ಟಿಯುವಿ 300 ಪ್ಲಸ್
• ಇದು ಪ್ರತ್ಯೇಕವಾದ ಸ್ಟೀಲ್ ಗ್ರೇ ಬಣ್ಣದಲ್ಲಿದ್ದು, ಇದಕ್ಕೆ ಆನಂದ್ ಮಹೀಂದ್ರಾ ಇಟ್ಟಿರುವ ಹೆಸರು ಗ್ರೇ ಘೋಸ್ಟ್
ಮಹೀಂದ್ರಾ ಆಲ್ಟರಾಸ್ ಜಿ 4
• ಆಲ್ಟರಾಸ್ ಜಿ 4 ಮಹೀಂದ್ರಾದ ದುಬಾರಿ ಮಾದರಿ, ಇದಕ್ಕೆ ಆಂನಂದ್ ಮಹೀಂದ್ರಾ ಇಟ್ಟರುವ ಹೆಸರು ಬಾಜ್ (ಹದ್ದು)
ಮಹೀಂದ್ರಾ ಸ್ಕಾರ್ಪಿಯೋ
• ಆನಂದ್ ಮಹೀಂದ್ರಾ ಅವರು ಬಹು ಕಾಲ ಬಳಿಸಿದ ಕಾರುಗಳಲ್ಲಿ ಒಂದಾಗಿದೆ ಸ್ಕಾರ್ಪಿಯೋ
• ಇದು ಆಫ್‌ರೋಡ್ ಪ್ರಿಯರ ಕಾರು