Tap to Read ➤
ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಎಥರ್ 450ಎಕ್ಸ್ ಇವಿ ಸ್ಕೂಟರ್
ಪ್ರೀಮಿಯಂ ಫೀಚರ್ಸ್ಗಳೊಂದಿಗೆ ಅತಿ ಕಡಿಮೆ ಅವಧಿಯಲ್ಲಿ ಹೊಸ ಮೈಲಿಗಲ್ಲು
ಉತ್ಪಾದನೆ ಆರಂಭವಾದ 24 ತಿಂಗಳ ಅವಧಿಯಲ್ಲಿ 25 ಸಾವಿರ ಯುನಿಟ್ ಉತ್ಪಾದನೆ
2020ರ ಜನವರಿ 28ರಂದು ಹೊಸೂರಿನಲ್ಲಿರುವ ಘಟಕದಲ್ಲಿ ಆರಂಭಗೊಂಡಿದ್ದ ಉತ್ಪಾದನೆ
ಎಥರ್ ಇವಿ ಸ್ಕೂಟರ್ ಮಾರಾಟದಲ್ಲಿ ಹೆಚ್ಚಿನ ಬೇಡಿಕೆಯೊಂದಿಗೆ 450ಎಕ್ಸ್ಗೆ ಅಗ್ರಸ್ಥಾನ
ಸ್ಟ್ಯಾಂಡರ್ಡ್ 450 ಪ್ಲಸ್ ಆಧರಿಸಿ ನಿರ್ಮಾಣಗೊಂಡಿರುವ 450ಎಕ್ಸ್ ಇವಿ ಸ್ಕೂಟರ್
2.9kWh ಬ್ಯಾಟರಿ ಪ್ಯಾಕ್, 6kW ಎಲೆಕ್ಟ್ರಿಕ್ ಮೋಟಾರ್ ಮೂಲಕ 26 ಎನ್ಎಂ ಟಾರ್ಕ್ ಉತ್ಪಾದನೆ
ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನದೊಂದಿಗೆ ಪ್ರತಿ ಚಾರ್ಜ್ಗೆ ಗರಿಷ್ಠ 85 ಕಿ.ಮೀ ಮೈಲೇಜ್
ಫಾಸ್ಟ್ ಚಾರ್ಜಿಂಗ್ ಮೂಲಕ ಕೇವಲ 10 ನಿಮಿಷ ಚಾರ್ಜ್ ಮೂಲಕ ಕನಿಷ್ಠ 15 ಕಿ.ಮೀ ಮೈಲೇಜ್
ಬೆಂಗಳೂರು ಎಕ್ಸ್ಶೋರೂಂ ಪ್ರಕಾರ 450ಎಕ್ಸ್ ಬೆಲೆ- ರೂ. 1,50,657(ಸಬ್ಸಡಿ ಒಳಗೊಂಡು)
ಕರ್ನಾಟಕದ ಬೆಂಗಳೂರು, ಮೈಸೂರು, ಹುಬ್ಬಳ್ಳಿ ಮತ್ತು ಬೆಳಗಾವಿ ನಗರಗಳಲ್ಲಿ ಖರೀದಿಗೆ ಲಭ್ಯ
450ಎಕ್ಸ್ ಜೊತೆ 450 ಪ್ಲಸ್( ಬೆಲೆ- 1,31,647) ಕೂಡಾ ಖರೀದಿಗೆ ಲಭ್ಯ( ಪ್ರತಿ ಚಾರ್ಜ್ಗೆ 70 ಕಿ.ಮೀ ಮೈಲೇಜ್)