Tap to Read ➤

ಕರ್ನಾಟಕದಲ್ಲಿ 7ನೇ ಶೋರೂಂ ಆರಂಭಿಸಿದ ಎಥರ್ ಎನರ್ಜಿ

ಎಥರ್ ಎನರ್ಜಿ ಕಂಪನಿಯು ಕರ್ನಾಟಕದಲ್ಲಿ ತನ್ನ ಏಳನೇ ಶೋರೂಂಗೆ ಚಾಲನೆ ನೀಡಿದೆ.
Praveen Sannamani
ಹೊಸ ಶೋರೂಂ ಆರಂಭ
• ಮಂಗಳೂರಿನಲ್ಲಿ ಆರಂಭವಾದ ಹೊಸ ಇವಿ ಸ್ಕೂಟರ್ ಶೋರೂಂ

• ಕರ್ನಾಟಕದಲ್ಲಿ ಇದು ಎಥರ್ ಏಳನೇ ಶೋರೂಂ
ಎಥರ್ ಹೊಸ ಶೋರೂಂಗಳು
• ಇದುವರೆಗೆ ಒಟ್ಟು 37 ಶೋರೂಂ ಆರಂಭಿಸಿರುವ ಎಥರ್

• ಕರ್ನಾಟಕದಲ್ಲಿ ಒಟ್ಟು ಏಳು ಶೋರೂಂ ಆರಂಭ
ಕರ್ನಾಟಕದಲ್ಲಿರುವ ಎಥರ್ ಶೋರೂಂ
• ಬೆಂಗಳೂರಿನಲ್ಲಿ 3 ಶೋರೂಂ ಆರಂಭ

• ಮೈಸೂರು, ಹುಬ್ಬಳ್ಳಿ, ಬೆಳಗಾವಿ, ಮಂಗಳೂರಿನಲ್ಲಿ ತಲಾ ಒಂದು ಶೋರೂಂ ಆರಂಭ
ಇವಿ ಸ್ಕೂಟರ್‌ ಬೇಡಿಕೆ ಹೆಚ್ಚಳ
• ಪ್ರೀಮಿಯಂ ಸ್ಕೂಟರ್ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಎಥರ್

• ಸದ್ಯ 450 ಪ್ಲಸ್ ಮತ್ತು 450ಎಕ್ಸ್ ಮಾರಾಟ ಹೊಂದಿರುವ ಎಥರ್
ಇವಿ ಸ್ಕೂಟರ್ ಬೆಲೆ(ಬೆಂಗಳೂರು ಎಕ್ಸ್‌ಶೋರೂಂ)
• 450 ಪ್ಲಸ್ ಬೆಲೆ- ರೂ. 1,31,647

• 450ಎಕ್ಸ್ ಬೆಲೆಯನ್ನು ರೂ. 1,50,657
ಬ್ಯಾಟರಿ ಮತ್ತು ಮೈಲೇಜ್
• 2.9kWh ಬ್ಯಾಟರಿ ಪ್ಯಾಕ್‌ ಮತ್ತು 6kW ಬ್ಯಾಟರಿ ಬ್ಯಾಟರಿ ಪ್ಯಾಕ್‌

• ಪ್ರತಿ ಚಾರ್ಜ್‌ಗೆ ಗರಿಷ್ಠ 85 ಕಿ.ಮೀ ಮೈಲೇಜ್
ಬಿಡುಗಡೆಯಾಗಲಿವೆ ಹೊಸ ಮಾದರಿ
• ಶೀಘ್ರದಲ್ಲಿಯೇ ಎರಡು ಹೊಸ ಮಾದರಿ ಬಿಡುಗಡೆ

• ಪ್ರತಿ ಚಾರ್ಜ್‌ಗೆ 146 ಕಿ.ಮೀ ಮೈಲೇಜ್ ಸಾಧ್ಯತೆ