Tap to Read ➤

ಮೇ ಅವಧಿಯಲ್ಲಿ ಹೆಚ್ಚಿನ ಮಟ್ಟದ ಇವಿ ಸ್ಕೂಟರ್ ಮಾರಾಟ ಮಾಡಿದ ಎಥರ್ ಎನರ್ಜಿ

ಎಥರ್ ಎನರ್ಜಿ ಕಂಪನಿಯು ಮೇ ಅವಧಿಯಲ್ಲಿ ಇವಿ ಸ್ಕೂಟರ್ ಮಾರಾಟದಲ್ಲಿ ಭಾರೀ ಬೇಡಿಕೆ ಪಡೆದುಕೊಂಡಿದೆ.
Praveen Sannamani
ಇವಿ ಸ್ಕೂಟರ್ ಲಭ್ಯತೆ
• 450 ಪ್ಲಸ್ ಮತ್ತು 450ಎಕ್ಸ್ ಮಾದರಿಗಳು ಲಭ್ಯ

• 450ಎಕ್ಸ್ ಮಾದರಿಗಳೊಂದಿಗೆ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿರುವ ಎಥರ್
ಮಾರಾಟ ಸಂಖ್ಯೆ
• ವಾರ್ಷಿಕ ಬೆಳವಣೆಗೆ: ಶೇ. 0.21 ರಷ್ಟು ಹೆ್ಚ್ಚಳ
• ಮೇ 2022ರ ಮಾರಾಟ : 3,787 ಯುನಿಟ್‌ಗಳು
• ಮೇ 2021ರ ಮಾರಾಟ : 3,779 ಯುನಿಟ್‌ಗಳು
ಹೊಸ ವೈಶಿಷ್ಯತೆಗಳ ಸೇರ್ಪಡೆ
• ಪ್ರತಿಸ್ಪರ್ಧಿ ಮಾದರಿಗಳಿಂತಲೂ ಹೆಚ್ಚಿನ ವೈಶಿಷ್ಯತೆಳೊಂದಿಗೆ ಕೂಡಿರುವ ಎಥರ್ ಸ್ಕೂಟರ್

• ಟೈರ್‌ ಪ್ರೆಷರ್ ಮಾನಿಟರಿಂಗ್ ಸಿಸ್ಟಂ ಹೊಂದಿರುವ 450ಎಕ್ಸ್ ಮಾದರಿ.
ಬೆಲೆ(ಬೆಂಗಳೂರು ಎಕ್ಸ್‌ಶೋರೂಂ)
• 450 ಪ್ಲಸ್ ಮಾದರಿಗೆ- ರೂ. 131,647

• 450ಎಕ್ಸ್ - ಮಾದರಿಗೆ- ರೂ. 15,0657
ಬ್ಯಾಟರಿ ರೇಂಜ್
• 2.6 kWh ಎಲೆಕ್ಟ್ರಿಕ್ ಮೋಟಾರ್

• ಪ್ರತಿ ಚಾರ್ಜ್‌ಗೆ ಗರಿಷ್ಠ 85 ಕಿ.ಮಿ ಮೈಲೇಜ್

• ವಿವಿಧ ರೈಡಿಂಗ್ ಮೋಡ್‌ಗಳು
ಇತರೆ ವೈಶಿಷ್ಟ್ಯತೆಗಳು
• 80 ಕಿ.ಮೀ ಟಾಪ್ ಸ್ಪೀಡ್

• 6.50 ಸೆಕೆಂಡುಗಳಲ್ಲಿ ಸ್ನೊನೆಯಿಂದ ನೂರು ಕಿ.ಮೀ ವೇಗ

• 26 ನ್ಯೂಟ್ರನ್ ಮೀಟರ್