Tap to Read ➤

2023ರ ಆಟೋ ಎಕ್ಸ್‌ಪೋ ಇಂದಿನಿಂದ ಪ್ರಾರಂಭ: ಇಲ್ಲಿದೆ ಮಾಹಿತಿ

JAN 11, 2023
Sanjay Ambekar
ಆಟೋ ಎಕ್ಸ್‌ಪೋ ಡೇಟ್ಸ್
• ಜ.11 ರಿಂದ ಜ.18 ರವರೆಗೆ
ಎಕ್ಸ್‌ಪೋ ನಡೆಯುವ ಸ್ಥಳ
• ಕಾಂಪೋನೆಂಟ್ ಶೋ: ನವದೆಹಲಿಯ ಪ್ರಗತಿ ಮೈದಾನ

• ಮೋಟಾರ್ ಶೋ: ಗ್ರೇಟರ್ ನೋಯ್ಡಾ
ಭಾಗವಹಿಸುವ ಕಂಪನಿಗಳು
• ಮಾರುತಿ ಸುಜುಕಿ ಸೇರಿ 48 ವಾಹನ ತಯಾರಕರು
ಬಹುನಿರೀಕ್ಷಿತ ಕಾರುಗಳು
• ಮಾರುತಿ ಸುಜುಕಿ ಜಿಮ್ನಿ

• ಹ್ಯುಂಡೈ ಐಯೊನಿಕ್ 5 ಎಲೆಕ್ಟ್ರಿಕ್ ಕಾರು

• ಬಿವೈಡಿ ಇವಿ
ಟೆಕೆಟ್ ಬೆಲೆ
• ಎರಡು ದಿನ ಮಾಧ್ಯಮಗಳಿಗೆ ಮೀಸಲು

• ಜ.13 ರಂದು ಟೆಕೆಟ್ ಬೆಲೆ 750 ರೂ.

• ಉಳಿದ ದಿನದ ಟೆಕೆಟ್ ದರ ರೂ.350