Tap to Read ➤

Auto Expo 2023: ಹೊಸ ಬಣ್ಣ ಪಡೆದ ಬಿವೈಡಿ Atto 3 ಸೀಮಿತ ಆವೃತ್ತಿ

Jan 13, 2023
Sanjay Ambekar
ಯಾವ ಬಣ್ಣ
• ಫಾರೆಸ್ಟ್ ಗ್ರೀನ್
(ಕೇವಲ 1,200 ಯೂನಿಟ್‌ಗಳು ಮಾತ್ರ)
ಬೆಲೆ
• ರೂ.34.49 ಲಕ್ಷ
ವೈಶಿಷ್ಟ್ಯಗಳು
• 12.8-ಇಂಚಿನ ಟಚ್‌ಸ್ಕ್ರೀನ್
• ವಿಹಂಗಮ ಸನ್‌ರೂಫ್‌
• Android Auto, Apple CarPlay
• ಐದು-ಇಂಚಿನ ಡಿಜಿಟಲ್ ಇನ್ಸ್ರುಮೆಂಟ್ ಕ್ಲಸ್ಟರ್
ಮೈಲೇಜ್
• ಸಂಪೂರ್ಣ ಚಾರ್ಜಿನಲ್ಲಿ 521 ಕಿ.ಮೀ ರೇಂಜ್
ಬ್ಯಾಟರಿ, ಕಾರ್ಯಕ್ಷಮತೆ
• 60.48kWh ಬ್ಯಾಟರಿ ಪ್ಯಾಕ್
• 204 PS ಗರಿಷ್ಠ ಪವರ್
• 310 Nm ಪೀಕ್ ಟಾರ್ಕ್
ಸುರಕ್ಷತಾ ವೈಶಿಷ್ಟ್ಯಗಳು
• ಏಳು ಏರ್‌ಬ್ಯಾಗ್‌ಗಳು
• EBD ಜೊತೆಗೆ ABS
• ADAS