Tap to Read ➤

ಆಟೋ ಎಕ್ಸ್‌ಪೋ 2023: BYD ಸೀಲ್ ಎಲೆಕ್ಟ್ರಿಕ್ ಸೆಡಾನ್ ಪ್ರದರ್ಶನ

Jan 11, 2023
Sanjay Ambekar
ಹೊರಭಾಗದ ವೈಶಿಷ್ಟ್ಯಗಳು
• ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್
• ಸ್ಪ್ಲಿಟ್ ಹೆಡ್‌ಲ್ಯಾಂಪ್
• ರೇರ್ ಫುಲ್-ವಿಡ್ತ್ ಎಲ್ಇಡಿ ಲೈಟ್
ಒಳಭಾಗದ ವೈಶಿಷ್ಟ್ಯಗಳು
• 15.6-ಇಂಚಿನ ಇನ್ಫೋಟೈನ್‌ಮೆಂಟ್ ಡಿಸ್ಪ್ಲೇ
• 10.25-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್
• ವೈರ್‌ಲೆಸ್ ಚಾರ್ಜಿಂಗ್ ಪ್ಯಾಡ್‌
ಸುತ್ತಳತೆ
• 4,800 ಎಂಎಂ ಉದ್ದ
• 1,875 ಎಂಎಂ ಅಗಲ
• 1,460 ಎಂಎಂ ಎತ್ತರ
ಮೈಲೇಜ್
• ಸಂಪೂರ್ಣ ಚಾರ್ಜಿನಲ್ಲಿ 700 km ರೇಂಜ್
ಬ್ಯಾಟರಿ & ಕಾರ್ಯಕ್ಷಮತೆ
• 61.4kWh & 82.5kWh ಯುನಿಟ್ ಬ್ಯಾಟರಿ ಪ್ಯಾಕ್
• ಗರಿಷ್ಠ ಪವರ್ 204hp
• 5.7 ಸೆಕೆಂಡ್‌ಗಳಲ್ಲಿ 0-100kph ವೇಗ
ಪ್ರತಿಸ್ಪರ್ಧಿ ಕಾರು
• ಟೆಸ್ಲಾ ಮಾಡೆಲ್ 3