Tap to Read ➤

Auto Expo 2023: ಹ್ಯುಂಡೈ ಐಯೋನಿಕ್ 5 ಬಿಡುಗಡೆ

Jan 11, 2023
Sanjay Ambekar
ಬೆಲೆ
• ಎಕ್ಸ್ ಶೋರೂಂ ಬೆಲೆ ರೂ.44.95 ಲಕ್ಷ (ಮೊದಲ 500 ಗ್ರಾಹಕರಿಗೆ ಅನ್ವಯ)
ಚಾರ್ಜಿಂಗ್
• DC ಚಾರ್ಜರ್‌ ಮೂಲಕ ಕೇವಲ 18 ನಿಮಿಷಗಳಲ್ಲಿ 10-80 ರೀಚಾರ್ಜ್
ಬ್ಯಾಟರಿ ಸಾಮರ್ಥ್ಯ
• 5 ಬ್ಯಾಟರಿ ಪ್ಯಾಕ್
• 214.5 bhp ಗರಿಷ್ಠ ಪವರ್
• 350 Nm ಪೀಕ್ ಟಾರ್ಕ್
ಮೈಲೇಜ್
• ಒಂದೇ ಚಾರ್ಜ್‌ನಲ್ಲಿ 631 ಕಿ.ಮೀ
ಕಾರ್ಯಕ್ಷಮತೆ
• 7.4 ಸೆಕೆಂಡುಗಳಲ್ಲಿ 0-100 km/h ವೇಗ
• 185 km/h ಟಾಪ್ ಸ್ವೀಡ್
ಹೊರಭಾಗದ ವೈಶಿಷ್ಟ್ಯಗಳು
• ಪ್ಯಾರಾಮೆಟ್ರಿಕ್ ಪಿಕ್ಸೆಲ್-ಶೈಲಿಯ ಹೆಡ್‌ಲೈಟ್ಸ್
• ಟೈಲ್‌ಲೈಟ್‌
ಒಳಭಾಗದ ವೈಶಿಷ್ಟ್ಯಗಳು
• 12.3-ಇಂಚಿನ ಫುಲ್ - TFT ಸ್ಕ್ರೀನ್
• ADAS
• ಆರು ಏರ್‌ಬ್ಯಾಗ್‌ಗಳು