Tap to Read ➤

Auto Expo 2023: ಕೀವೇ ಎಸ್‌ಆರ್250 ಬೈಕ್ ಬಿಡುಗಡೆ

Jan 12, 2023
Sanjay Ambekar
ಬೆಲೆ
• ರೂ.1.49 ಲಕ್ಷ (ಎಕ್ಸ್ ಶೋರೂಂ, ಭಾರತ)
ವೈಶಿಷ್ಟ್ಯಗಳು
• ಡ್ಯುಯಲ್-ಚಾನೆಲ್ ABS
• ಕಲರ್ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್
• LED DRLs
• ಟೆಲಿಸ್ಕೋಪಿಕ್ ಫ್ರಂಟ್ ಸಸ್ಪೆನ್ಷನ್
ಬ್ರೇಕ್ಸ್
• 300 ಎಂಎಂ ಫ್ರಂಟ್ ಡಿಸ್ಕ್ ಬ್ರೇಕ್
• 210 ಎಂಎಂ ರೇರ್ ಡಿಸ್ಕ್ ಬ್ರೇಕ್
ಎಂಜಿನ್
• 223 ಸಿಸಿ, ಸಿಂಗಲ್-ಸಿಲಿಂಡರ್, ಏರ್-ಕೂಲ್ಡ್ ಪೆಟ್ರೋಲ್ ಎಂಜಿನ್‌
• 16bhp ಗರಿಷ್ಠ ಪವರ್
• 16Nm ಪೀಕ್ ಟಾರ್ಕ್
ತೂಕ
• 120 kg
ಪ್ರತಿಸ್ಪರ್ಧಿ ಬೈಕುಗಳು
• ಟಿವಿಎಸ್ ರೋನಿನ್, ರಾಯಲ್ ಎನ್‌ಫೀಲ್ಡ್ ಹಂಟರ್ 350 & ಕವಾಸಕಿ ಡಬ್ಲ್ಯು 175