Tap to Read ➤
Auto Expo 2023: ಮಾರುತಿ ಸುಜುಕಿ ಜಿಮ್ನಿ 5-ಡೋರ್ ಅನಾವರಣ - ಬುಕಿಂಗ್ ಆರಂಭ
Jan 12, 2023
Sanjay Ambekar
ನೀರಿಕ್ಷಿತ ಬೆಲೆ
• ಸುಮಾರು 12 ಲಕ್ಷ ರೂಪಾಯಿ
ಹೊರಭಾಗದ ವೈಶಿಷ್ಟ್ಯಗಳು
• ಎರಡು ಹೆಚ್ಚುವರಿ ಬಾಗಿಲುಗಳು
• ಸ್ಲ್ಯಾಟೆಡ್ ಗ್ರಿಲ್, ಚಂಕ್ ಆಫ್-ರೋಡ್ ಟೈರ್ಗಳು
• ಫ್ಲೇರ್ಡ್ ವೀಲ್ ಆರ್ಚ್
ಉದ್ದಳತೆ
• 3,985 ಎಂಎಂ ಉದ್ದ
• 1,645 ಎಂಎಂ ಅಗಲ
• 1,720 ಎಂಎಂ ಎತ್ತರ
• 2,590 ಎಂಎಂ ವೀಲ್ಬೇಸ್
ವೀಲ್ಸ್
• 195/80 ಸೆಕ್ಷನ್ ಟೈರ್ಗಳೊಂದಿಗೆ 15-ಇಂಚಿನ ಅಲಾಯ್ ವೀಲ್ಸ್
ಒಳಭಾಗದ ವೈಶಿಷ್ಟ್ಯಗಳು
• ಸ್ಮಾರ್ಟ್ಪ್ಲೇ ಪ್ರೊ +
• ಇನ್ಫೋಟೈನ್ಮೆಂಟ್ ಸಿಸ್ಟಮ್
• ವೈರ್ಲೆಸ್ ಆಪಲ್ ಕಾರ್ಪ್ಲೇ
• ಆಂಡ್ರಾಯ್ಡ್ ಆಟೋ
ಸುರಕ್ಷತಾ ವೈಶಿಷ್ಟ್ಯಗಳು
• 6 ಏರ್ಬ್ಯಾಗ್ಗಳು
• ರಿಯರ್-ವ್ಯೂ ಕ್ಯಾಮೆರಾ
• EBD ಜೊತೆಗೆ ABS
ಪ್ರತಿಸ್ಪರ್ಧಿ ಕಾರುಗಳು
5-ಡೋರ್ ಮಹೀಂದ್ರಾ ಥಾರ್ & ಫೋರ್ಸ್ ಗೂರ್ಖಾ