Tap to Read ➤

Auto Expo 2023: ಟಾಟಾ ಪಂಚ್ i CNG ಪ್ರದರ್ಶನ

Jan 14, 2023
Sanjay Ambekar
ನಿರೀಕ್ಷಿತ ಬೆಲೆ
• ರೂ.6 ಲಕ್ಷದಿಂದ ರೂ.9 ಲಕ್ಷ
ಹೊರ ಭಾಗದ ವೈಶಿಷ್ಟ್ಯಗಳು
• ಪ್ರೊಜೆಕ್ಟರ್ ಹೆಡ್‌ಲೈಟ್ಸ್
• ಫಾಗ್ ಲ್ಯಾಂಪ್‌ಗಳು
• ಎಲ್‌ಇಡಿ ಡಿಆರ್‌ಎಲ್‌
• ಎಲ್‌ಇಡಿ ಟೈಲ್‌ಲ್ಯಾಂಪ್‌ಗಳು
ಒಳಭಾದ ವೈಶಿಷ್ಟ್ಯಗಳು
• ಏಳು-ಇಂಚಿನ ಇನ್ಫೋಟೈನ್‌ಮೆಂಟ್ ಟಚ್‌ಸ್ಕ್ರೀನ್
• ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್
• ಎಂಜಿನ್ ಸ್ಟಾರ್ಟ್/ಸ್ಟಾಪ್ ಸ್ವಿಚ್
ಎಂಜಿನ್ - CNG ಮೋಡ್
• 73.5 PS ಪವರ್
• 95 Nm ಪೀಕ್ ಟಾರ್ಕ್
• ಐದು-ಸ್ವೀಡ್ ಮ್ಯಾನುವಲ್ ಯುನಿಟ್‌
ಪ್ರತಿಸ್ಪರ್ಧಿ ಕಾರುಗಳು
• ನಿಸ್ಸಾನ್ ಮ್ಯಾಗ್ನೈಟ್, ರೆನಾಲ್ಟ್ ಕಿಗರ್‌