Tap to Read ➤

ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ವಿಶೇಷತೆಗಳಿವು!

ವೆರಿಯೆಂಟ್ ಮತ್ತು ಬೆಲೆ(ಎಕ್ಸ್‌ಶೋರೂಂ ಪ್ರಕಾರ)
ಅರ್ಬೈನ್- ರೂ. 1.15 ಲಕ್ಷ ಪ್ರೀಮಿಯಂ - ರೂ. 1.20 ಲಕ್ಷ
ಇವಿ ಸ್ಕೂಟರ್ ಸಬ್ಸಡಿ
ಕೇಂದ್ರ ಸರ್ಕಾರದ ಫೇಮ್ 2 ಮತ್ತು ವಿವಿಧ
ರಾಜ್ಯ ಸರ್ಕಾರಗಳ ಸಬ್ಸಡಿ ಯೋಜನೆ ಆಧರಿಸಿ
ಬೆಲೆ ನಿರ್ಧಾರಗೊಳ್ಳುತ್ತವೆ.
ಬ್ಯಾಟರಿ ಮತ್ತು ಮೋಟಾರ್
ಬ್ಯಾಟರಿ- 3kWh
ಮೋಟಾರ್- 4.8kWh
ಮೋಟಾರ್ ಪರ್ಫಾಮೆನ್ಸ್
6.44 ಬಿಎಚ್‌ಪಿ ಪವರ್
16 ಎನ್ಎಂ ಟಾರ್ಕ್
ಮೈಲೇಜ್ ಪ್ರಮಾಣ
95 ಕಿ.ಮೀ(ಇಕೋ ಮೋಡ್)
85 ಕಿ.ಮೀ(ಸ್ಪೋರ್ಟ್ ಮೋಡ್)
ಚಾರ್ಜಿಂಗ್ ಅವಧಿ
ಪೂರ್ಣ ಪ್ರಮಾಣದ ಚಾರ್ಜ್ ಮಾಡಲು-
5 ಗಂಟೆಗಳು
ಚಾರ್ಜಿಂಗ್ ಸೌಲಭ್ಯಕ್ಕಾಗಿ 5Amp ಚಾರ್ಜಿಂಗ್ ಸಾಕೆಟ್
ಟಾಪ್ ಸ್ಪೀಡ್
ಪ್ರತಿ ಗಂಟೆಗೆ 70 ಕಿ.ಮೀ ವೇಗದಲ್ಲಿ
ಚಲಿಸಬಲ್ಲದು.
ಪ್ರತಿಸ್ಪರ್ಧಿ ಮಾದರಿಗಳು
ಟಿವಿಎಸ್ ಐಕ್ಯೂಬ್
ಓಲಾ ಎಸ್1
ಹೀರೋ ಎನ್‌ವೈಎಕ್ಸ್