Tap to Read ➤
ಪಲ್ಸರ್ 250 ಬೈಕ್ ಮಾದರಿಗಾಗಿ ಹೊಸ ಬಣ್ಣದ ಆಯ್ಕೆ ಪರಿಚಯಿಸಿದ ಬಜಾಜ್
ಬಜಾಜ್ ಕಂಪನಿಯು ತನ್ನ ಜನಪ್ರಿಯ ಬೈಕ್ ಮಾದರಿಯಾದ ಪಲ್ಸರ್ ಎಫ್250 ಆವೃತ್ತಿಗಾಗಿ ಹೊಸಬಣ್ಣದ ಆಯ್ಕೆಯನ್ನು ಪರಿಚಯಿಸಿದೆ.
Praveen Sannamani
ಹೊಸ ಬಣ್ಣದ ಆಯ್ಕೆ
• ಹೊಸ ಕೆರಿಬಿಯನ್ ಬ್ಲ್ಯೂ
• ರೇಸಿಂಗ್ ರೆಡ್ ಮತ್ತು ಟೆಕ್ನೊ ಗ್ರೇ ಬಣ್ಣಗಳಲ್ಲೂ ಲಭ್ಯ
ಬೆಲೆ ಎಕ್ಸ್ಶೋರೂಂ ಪ್ರಕಾರ
• ಎನ್250 ಬೆಲೆ: 1,43,680
• ಎಫ್250 ಬೆಲೆ: 1,44,979
• ಹೊಸ ಬಣ್ಣದ ಆಯ್ಕೆಯಲ್ಲಿ ಯಾವುದೇ ಬೆಲೆ ಹೆಚ್ಚಳವಿಲ್ಲ
ಪಲ್ಸರ್ 250 ವಿಶೇಷತೆಗಳು
• 2021ರ ಅಕ್ಟೋಬರ್ನಲ್ಲಿ ಬಿಡುಗೊಂಡಿದ್ದ ಬೈಕ್ಗಳು
• 250 ಸಿಸಿ ಸೆಗ್ಮೆಂಟ್ನಲ್ಲಿ ಅತಿ ಹೆಚ್ಚು ಬೇಡಿಕೆ
• ಇದುವರೆಗೆ 10 ಸಾವಿರ ಮಾರಾಟ ದಾಖಲೆ
ಎಂಜಿನ್ ಸಾಮರ್ಥ್ಯ
• 249ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್
• 5-ಸ್ಪೀಡ್ ಗೇರ್ಬಾಕ್ಸ್
• 24.1 ಬಿಹೆಚ್ಪಿ ಮತ್ತು 21.5 ಎನ್ಎಂ ಟಾರ್ಕ್
ಪಲ್ಸರ್ 250 ತಂತ್ರಜ್ಞಾನಗಳು
• ವ್ಹೀಲ್ ಸ್ಲಿಪ್ ಮತ್ತು ಅಸಿಸ್ಟ್ ಕ್ಲಚ್
• ಅನಲಾಗ್-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್
ಪಲ್ಸರ್ 250 ವೈಶಿಷ್ಟ್ಯತೆಗಳು
• ಎಲ್ಇಡಿ ಪ್ರೊಜೆಕ್ಟರ್ ಯುನಿಟ್
• ಎಲ್ಇಡಿ ಡಿಆರ್ಎಗಳು
• ಅನಲಾಗ್-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್
ಪಲ್ಸರ್ 250 ವಿನ್ಯಾಸಗಳು
• ಟ್ವಿನ್ ಎಕ್ಸಾಸ್ಟ್
• ಕ್ಲಿಪ್-ಆನ್ ಹ್ಯಾಂಡಲ್ಬಾರ್
• ಸೂಪರ್ ಸ್ಟೈಲಿಶ್ ಬ್ಯಾಷ್ಪ್ಲೇಟ್
• ರೂ.10 ಲಕ್ಷ ಬೆಲೆ ಅಂತರದಲ್ಲಿ ಖರೀದಿಸಬಹುದಾದ ಸೇಫ್ಟಿ ಫೀಚರ್ಸ್ ಹೊಂದಿರುವ ಕಾರುಗಳಿವು! ಇನ್ನಷ್ಟು ಓದಿ
• ಅತ್ಯಧಿಕ ಮೈಲೇಜ್ ಪ್ರೇರಿತ ಹೋಂಡಾ ಸಿಟಿ ಹೈಬ್ರಿಡ್ ಕಾರು ಬಿಡುಗಡೆ.. ಇನ್ನಷ್ಟು ಓದಿ
• 2022ರ ಮೇ ತಿಂಗಳಿನಲ್ಲಿ ಬಿಡುಗಡೆಯಾಗಲಿರುವ ಪ್ರಮುಖ ಕಾರುಗಳಿವು! ಇನ್ನಷ್ಟು ಓದಿ..