Yajas Duddiyanda       May 04, 2024

ಕೈಗೆಟುಕುವ ಬೆಲೆಯಲ್ಲಿ ಬಜಾಜ್ ಪಲ್ಸರ್ NS400 ಬಿಡುಗಡೆ

ಬೆಲೆ

ಬಜಾಜ್ ಪಲ್ಸರ್ NS400Z ಬೆಲೆಯು ರೂ. 1.85 ಲಕ್ಷ(ಎಕ್ಸ್‌ ಶೋರೂಂ)ಕ ಆಗಿದೆ.

ವಿನ್ಯಾಸ

ಈ ಬೈಕ್ ಗೋಲ್ಡ್ USD ಫೋರ್ಕ್ಸ್ ಮತ್ತು ಕಾರ್ಬನ್ ಫೈಬರ್ ಗ್ರಾಫಿಕ್ಸ್, ಅಂಡರ್‌ಬೆಲ್ಲಿ ಎಕ್ಸಾಸ್ಟ್‌ನೊಂದಿಗೆ ಬಿಕಿನಿ ಫೇರಿಂಗ್ ಮತ್ತು 'NS400' ಬ್ಯಾಡ್ಜಿಂಗ್‌ನೊಂದಿಗೆ ಏರೋಡೈನಾಮಿಕ್ ಡಿಸೈನ್ ಅನ್ನು ಪಡೆದುಕೊಂಡಿದೆ.

ಎಂಜಿನ್

ಈ ಬಜಾಜ್ ಪಲ್ಸರ್ NS400Z ಬೈಕ್ 373.27cc ಎಂಜಿನ್‌ ಅನ್ನು ಹೊಂದಿದೆ.

ಪರ್ಫಾಮೆನ್ಸ್

ಈ ಎಂಜಿನ್ 8800rpm ನಲ್ಲಿ 39.4bhp ಮತ್ತು 6500rpm ನಲ್ಲಿ 35Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ರೈಡ್‌ ಮೋಡ್‌ಗಳು

ಈ ಬೈಕ್‌ನಲ್ಲಿ ನಿಮಗೆ ರೋಡ್‌, ರೈನ್, ಸ್ಪೋರ್ಟ್, ಆಫ್‌ರೋಡ್ ಎಂಬ ರೈಡ್‌ಮೋಡ್‌ಗಳನ್ನು ನೀಡಲಾಗಿದೆ.

ಬ್ರೇಕಿಂಗ್ ಸಿಸ್ಟಂ

ಈ ಬೈಕಿನ ಮುಂಭಾಗದಲ್ಲಿ 320 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ 230 ಎಂಎಂ ಡಿಸ್ಕ್ ಹೊಂದಿದ್ದು, ಇದರೊಂದಿಗೆ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಹೊಂದಿದೆ.

ಬಣ್ಣಗಳ ಆಯ್ಕೆ

ಗ್ಲೋಸಿ ರೇಸಿಂಗ್ ರೆಡ್, ಬ್ರೂಕ್ಲಿನ್ ಬ್ಲಾಕ್, ಪ್ಯೂಟರ್ ಗ್ರೇ ಮತ್ತು ಪರ್ಲ್ ಮೆಟಾಲಿಕ್ ವೈಟ್ ಸೇರಿವೆ.