Tap to Read ➤

ಭಾರತದಲ್ಲಿ ಬಿಡುಗಡೆಯಾದ 'ಬರ್ಗ್‌ಮ್ಯಾನ್ ಸ್ಟ್ರೀಟ್ EX'

ಭಾರತದಲ್ಲಿ ಬಿಡುಗಡೆಯಾದ 'ಬರ್ಗ್‌ಮ್ಯಾನ್ ಸ್ಟ್ರೀಟ್ ಇಎಕ್ಸ್' ಕುರಿತು ಹೆಚ್ಚಿನ ವಿವರಗಳನ್ನು ಇಲ್ಲಿ ನೋಡಬಹುದು.
Arun Teja P
ಬೆಲೆ
• ರೂ. 1,12,300 (ಎಕ್ಸ್ ಶೋ ರೂಂ, ದೆಹಲಿ)
ಬಣ್ಣದ ಆಯ್ಕೆಗಳು
• ಮ್ಯಾಟ್ ಪ್ಲಾಟಿನಂ ಸಿಲ್ವರ್

• ಮೆಟಾಲಿಕ್ ರಾಯಲ್ ಬ್ರಾಂಜ್

• ಮೆಟಾಲಿಕ್ ಮ್ಯಾಟ್ ಬ್ಲಾಕ್
ಎಂಜಿನ್
• 125 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಫ್ಯೂಲ್ ಇಂಜೆಕ್ಟೆಡ್
ಎಂಜಿನ್ ಪರ್ಫಾಮೆನ್ಸ್
• 8.7 HP ಪವರ್
• 10 Nm ಟಾರ್ಕ್
ವೈಶಿಷ್ಟ್ಯಗಳು
• ಎಲ್ಇಡಿ ಹೆಡ್ ಲೈಟ್
• ಬ್ಲೂಟೂತ್ ಸಕ್ರಿಯಗೊಳಿಸಿದ LCD
• USB-ಚಾರ್ಜಿಂಗ್ ಸಾಕೆಟ್
ನವೀಕರಿಸಿದ ವೈಶಿಷ್ಟ್ಯಗಳು
• ಆಟೋ ಸ್ಟಾಪ್/ಸ್ಟಾರ್ಟ್ ಸಿಸ್ಟಮ್

• ಸೈಲೆಂಟ್ ಸ್ಟಾರ್ಟರ್ ಸಿಸ್ಟಮ್
ಪ್ರತಿಸ್ಪರ್ಧಿಗಳು
• ಎಪ್ರಿಲಿಯಾ SXR 125 ಮ್ಯಾಕ್ಸಿ ಸ್ಕೂಟರ್