Tap to Read ➤

ಭಾರತದಲ್ಲಿ 30 ಸಾವಿರ ರೂ. ಒಳಗೆ ಸಿಗುವ ಅತ್ಯುತ್ತಮ ಸೈಕಲ್‌ಗಳಿವು!

ಭಾರತೀಯ ಮಾರುಕಟ್ಟೆಯಲ್ಲಿ 30 ಸಾವಿರ ರೂ. ಒಳಗೆ ಸಿಗುವ ಅತ್ಯುತ್ತಮ ಸೈಕಲ್‌ಗಳು ಹಾಗೂ ಅವುಗಳ ವಿವರ.
Arun Teja P
ಹೀರೋ ಎಟಿಬಿ ಅನಲಾಗ್ 27.5 ಟಿ
• ಬೆಲೆ 20,300 ರೂ.
• 18 ಇಂಚಿನ ಫ್ರೇಮ್
• ಯುವಕರು ಮತ್ತು ಮಕ್ಕಳಿಗೂ ಅನುಕೂಲ
ಔಟ್‌ಡೋರ್ಸ್ 91 ವೊಲ್ವರೈನ್ 29 ಟಿ
• ಬೆಲೆ 30,000 ರೂ.
• ಕಾರ್ಬನ್ ಸ್ಟೀಲ್ ಫ್ರೇಮ್
• 21 ಸ್ಪೀಡ್ ಟ್ರಾನ್ಸ್‌ಮಿಷನ್
• ಡ್ಯಯಲ್ ಪರ್ಪಸ್ ಟೈರ್
ಫೈರ್‌ ಫಾಕ್ಸ್ ಬ್ಯಾಡ್ ಆ್ಯಟಿಟ್ಯುಡ್
• ಬೆಲೆ 17,900 ರೂ.
• 18 ಇಂಚಿನ ಫ್ರೇಮ್ ಮತ್ತು ಡ್ಯಯಲ್ ಪರ್ಪಸ್ ಟೈರ್
ಬಿಟ್ವಿನ್ ರಾಕ್ ರೈಡರ್ ಎಸ್‌ಟಿ 520
• ಬೆಲೆ 27,999 ರೂ.
• 5-ಇಂಚಿನ ಫ್ರೇಮ್ ಮತ್ತು 24-ಸ್ಪೀಡ್ ಟ್ರಾನ್ಸ್‌ಮಿಷನ್
• ಮೆಕಾನಿಕಲ್ ಡಿಸ್ಕ್ ಬ್ರೇಕ್ಸ್
ಹೀರೋ ಹೌಲರ್ 29 ಟಿ
• ಬೆಲೆ 17,830 ರೂ.
• 17 ಇಂಚಿನ ಫ್ರೇಮ್
• 21 ಸ್ಪೀಡ್ ಟ್ರಾನ್ಸ್ ಮಿಷನ್
ಬಿಟ್ವಿನ್ ರಾಕ್‌ ರೈಡರ್ ಎಸ್‌ಟಿ 100
• ಬೆಲೆ 17,999 ರೂ.
• 27.5 ಇಂಚಿನ ವೀಲ್‌ಗಳು
• 21 ಸ್ಪೀಡ್ ಟ್ರಾನ್ಸ್ ಮಿಷನ್
ಫೈರ್‌ಫಾಕ್ಸ್ ಮಿಟಿಯರ್
• ಬೆಲೆ 26,910 ರೂ.
• 21 ಸ್ಪೀಡ್ ಟ್ರಾನ್ಸ್ ಮಿಷನ್
• ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್
• ಮುಂಭಾಗ ಹಾಗೂ ಹಿಂಭಾಗದಲ್ಲಿ ಡಿಸ್ಕ್‌ ಬ್ರೇಕ್
ರೋಡಿಯೊ ಟರ್ನರ್ 26 ಟಿ
• ಬೆಲೆ 13,035 ರೂ.
• 26 ಇಂಚಿನ ವೀಲ್‌ಗಳು
• ಆಕರ್ಷಣೀಯ ಬಣ್ಣದ ಆಯ್ಕೆ
ಔಟ್‌ಡೋರ್ ಎಂಡ್ಯೂರನ್ಸ್ 700 ಸಿ
• ಬೆಲೆ 30,000 ರೂ. ಒಳಗೆ
• 21 ಸ್ಪೀಡ್ ಟ್ರಾನ್ಸ್ ಮಿಷನ್
ಹರ್ಕುಲಸ್ ಎಮ್‌ಟಿಬಿ ಟೈಲ್ ಫೈರ್
• ಬೆಲೆ 8,870 ರೂ.
• ಪಟ್ಟಿ ಮಾಡಲಾದ ಎಲ್ಲದಕ್ಕಿಂತ ಕಡಿಮೆ ಬೆಲೆಯ ಸೈಕಲ್