Tap to Read ➤

ರೂ. 30 ಸಾವಿರ ಅಂತರದಲ್ಲಿ ಖರೀದಿ ಮಾಡಬಹುದಾದ ಅತ್ಯುತ್ತಮ ಸೈಕಲ್‌ಗಳಿವು..

ದೇಶಿಯ ಮಾರುಕಟ್ಟೆಯಲ್ಲಿ ಹಲವಾರು ಸೈಕಲ್ ಬ್ರಾಂಡ್‌ಗಳು ಖರೀದಿಗೆ ಲಭ್ಯವಿದ್ದು, ರೂ.30 ಸಾವಿರ ಅಂತರದಲ್ಲಿ ಖರೀದಿ ಮಾಡಬಹುದಾದ ಅತ್ಯುತ್ತಮ ಸೈಕಲ್ ಮಾದರಿಗಳ ಮಾಹಿತಿ ಇಲ್ಲಿದೆ.
ಫೈರ್‌ಫಾಕ್ಸ್ ಬ್ಯಾಡ್ ಆ್ಯಟಿಟೂಡ್ ಎಕ್ಸ್
• ಬೆಲೆ: ರೂ. 17 ಸಾವಿರ
• 18 ಇಂಚಿನ ಫ್ರೇಮ್, ಡ್ಯುಯಲ್ ಪರ್ಪಸ್ ಟೈರ್
• ಡ್ಯುಯಲ್ ಡಿಸ್ಕ್ ಬ್ರೇಕ್, ಟೆಲಿಸ್ಕೋಪಿಕ್ ಸಸ್ಷೆಷನ್
ಔಟ್‌ಡೋರ್ಸ್ 91 ವೊಲ್ವೆರೈನ್ 29ಟಿ
• ಬೆಲೆ: ರೂ. 19 ಸಾವಿರ
• ಕಾರ್ಬನ್ ಸ್ಟೀಲ್ ಫ್ರೇಮ್, ಡ್ಯುಯಲ್ ಪರ್ಪಸ್ ಟೈರ್
• ಡ್ಯುಯಲ್ ಡಿಸ್ಕ್ ಬ್ರೇಕ್, ಟೆಲಿಸ್ಕೋಪಿಕ್ ಸಸ್ಷೆಷನ್
ಬಿಟ್ವಿನ್ ರಾಕ್‌ರೈಡರ್ ಎಸ್‌ಟಿ520
• ಬೆಲೆ: ರೂ. 27,999
• ಕಾರ್ಬನ್ ಸ್ಟೀಲ್ ಫ್ರೇಮ್, ಆಫ್ ರೋಡ್ ಟೈರ್
• ಡ್ಯುಯಲ್ ಡಿಸ್ಕ್ ಬ್ರೇಕ್, ಟೆಲಿಸ್ಕೋಪಿಕ್ ಸಸ್ಷೆಷನ್
• 27.5 ಇಂಚಿನ ವ್ಹೀಲ್‌ಗಳು
ಹೀರೋ ಎಟಿಬಿ ಅನಲಾಗ್ 27.5ಟಿ
• ಬೆಲೆ: ರೂ. 20,300
• 18 ಇಂಚಿನ ಫ್ರೇಮ್, ಡ್ಯುಯಲ್ ಡಿಸ್ಕ್ ಬ್ರೇಕ್
• 13 ವರ್ಷ ಮೇಲ್ಪಟ್ಟ ಮಕ್ಕಳಿಗಾಗಿ ನಿರ್ಮಾಣ
ಫೈರ್‌ಫಾಕ್ಸ್ ಮಿಟಿಯೊರ್
• ಬೆಲೆ: ರೂ. 26,910
• ಹೈಬ್ರಿಡ್ ತಂತ್ರಜ್ಞಾನ ಬಳಕೆ
• ಡ್ಯುಯಲ್ ಡಿಸ್ಕ್ ಬ್ರೇಕ್
ಹೀರೋ ಹೌಲರ್ 29ಟಿ
• ಬೆಲೆ: ರೂ. 17,830
• 17 ಇಂಚಿನ ಫ್ರೇಮ್, ಡ್ಯುಯಲ್ ಡಿಸ್ಕ್ ಬ್ರೇಕ್
• ಟೆಲಿಸ್ಕೋಪಿಕ್ ಸಸ್ಷೆಷನ್
ಬಿಟ್ವಿನ್ ರಾಕ್‌ರೈಡರ್ ಎಸ್‌ಟಿ100
• ಬೆಲೆ: ರೂ. 17,999
• ಡ್ಯುಯಲ್ ಡಿಸ್ಕ್ ಬ್ರೇಕ್, ಟೆಲಿಸ್ಕೋಪಿಕ್ ಸಸ್ಷೆಷನ್
• 21 ಸ್ಪೀಡ್ ಟ್ರಾನ್‌ಮಿಷನ್
ರೋಡಿಯೊ ಟ್ಯೂರ್ನರ್ 26ಟಿ
• ಬೆಲೆ: ರೂ. 13,035
•ಬಜೆಟ್ ಬೆಲೆಯಲ್ಲಿ ಫ್ರಂಟ್ ಅಂಡ್ ರಿಯರ್ ಸಸ್ಷೆಷನ್ ಹೊಂದಿರುವ ಮೊದಲ ಸೈಕಲ್
ಔಟ್‌ಡೋರ್ಸ್91 ಎನ್‌ಡ್ಯೂರೆನ್ಸ್‌ 700ಸಿ
• ಬೆಲೆ: ರೂ. 22 ಸಾವಿರ
• ಅತ್ಯುತ್ತಮ ಪೇಟಿಂಗ್ ಸ್ಕೀಮ್
• 21 ಸ್ಪೀಡ್ ಟ್ರಾನ್‌ಮಿಷನ್
ಹೆರ್ಕುಲೆಸ್ ಎಂಟಿಬಿ ಟ್ರೈಲ್ ಫೈರ್
• ಬೆಲೆ: ರೂ. 8,870
• ವಿ ಬ್ರೇಕ್ಸ್ ಜೊತೆ ಸಿಂಗಲ್ ಸ್ಪೀಡ್
• ಟೆಲಿಸ್ಕೋಪಿಕ್ ಫ್ರಂಟ್ ಸಸ್ಷೆಷನ್