Tap to Read ➤
ಕುಟುಂಬ ಸಮೇತರಾಗಿ ಪ್ರಯಾಣಿಸಲು ಲಭ್ಯವಿರುವ ಅತ್ಯುತ್ತಮ ಎಂಪಿವಿ ಕಾರುಗಳಿವು!
ಪ್ರಯಾಣಿಕರ ಕಾರು ವಿಭಾಗದಲ್ಲಿ ಎಂಪಿವಿ ಕಾರುಗಳಿಗೆ ಉತ್ತಮ ಬೇಡಿಕೆಯಿದ್ದು, ಅತ್ಯುತ್ತಮ ಆಸನ ಸೌಲಭ್ಯ ಹೊಂದಿರುವ ಎಂಪಿವಿ ಕಾರುಗಳ ಪಟ್ಟಿ ಇಲ್ಲಿದೆ.
Praveen Sannamani
ಟೊಯೊಟಾ ವೆಲ್ಫೈರ್
• 7 ಸೀಟರ್ ಸೌಲಭ್ಯ
• 2.5 ಲೀಟರ್ ಹೈಬ್ರಿಡ್ ಪೆಟ್ರೋಲ್
• ಬೆಲೆ(ಎಕ್ಸ್ಶೋರೂಂ ಪ್ರಕಾರ): ರೂ. 90.80 ಲಕ್ಷ
ಕಿಯಾ ಕಾರ್ನಿವಾಲ್
• 7 ಸೀಟರ್ ಮತ್ತು 8 ಸೀಟರ್ ಸೌಲಭ್ಯ
• 2.2 ಲೀಟರ್ ಡೀಸೆಲ್
• ಬೆಲೆ(ಎಕ್ಸ್ಶೋರೂಂ ಪ್ರಕಾರ): ರೂ. 29.99 ಲಕ್ಷದಿಂದ ರೂ. 34.99 ಲಕ್ಷ
ಟೊಯೊಟಾ ಇನೋವಾ ಕ್ರಿಸ್ಟಾ
• 7 ಸೀಟರ್ ಮತ್ತು 8 ಸೀಟರ್
• 2.4 ಲೀಟರ್ ಡೀಸೆಲ್ ಮತ್ತು 2.7 ಲೀಟರ್ ಪೆಟ್ರೋಲ್
• ಬೆಲೆ(ಎಕ್ಸ್ಶೋರೂಂ ಪ್ರಕಾರ): ರೂ. 17.86 ಲಕ್ಷದಿಂದ ರೂ. 25.68 ಲಕ್ಷ
ಕಿಯಾ ಕಾರೆನ್ಸ್
• 6 ಸೀಟರ್ ಮತ್ತು 7 ಸೀಟರ್
• 1.4 ಲೀಟರ್ ಪೆಟ್ರೋಲ್, 1.5 ಲೀಟರ್ ಪೆಟ್ರೋಲ್ ಮತ್ತು 1.5 ಲೀಟರ್ ಪೆಟ್ರೋಲ್
• ಬೆಲೆ(ಎಕ್ಸ್ಶೋರೂಂ ಪ್ರಕಾರ): ರೂ. 9.69 ಲಕ್ಷದಿಂದ ರೂ. 17.70 ಲಕ್ಷ
ಮಾರುತಿ ಸುಜುಕಿ ಎಕ್ಸ್ಎಲ್6
• 6 ಸೀಟರ್ ಸೌಲಭ್ಯ
• 1.5 ಲೀಟರ್ ಪೆಟ್ರೋಲ್
• ಬೆಲೆ(ಎಕ್ಸ್ಶೋರೂಂ ಪ್ರಕಾರ): ರೂ. 11.29 ಲಕ್ಷದಿಂದ ರೂ. 14.55 ಲಕ್ಷ
ಮಾರುತಿ ಸುಜುಕಿ ಎರ್ಟಿಗಾ
• 7 ಸೀಟರ್ ಸೌಲಭ್ಯ
• 1.5 ಲೀಟರ್ ಪೆಟ್ರೋಲ್
• ಬೆಲೆ(ಎಕ್ಸ್ಶೋರೂಂ ಪ್ರಕಾರ): ರೂ. 8.35 ಲಕ್ಷದಿಂದ ರೂ. 12.79 ಲಕ್ಷ
• ಭಾರತದಲ್ಲಿ ಸ್ಕೋಡಾ ಕುಶಾಕ್ ಮಾಂಟೆ ಕಾರ್ಲೊ ಎಡಿಷನ್ ಬಿಡುಗಡೆ...ಇನ್ನಷ್ಟು ಓದಿ
• ವಿಶ್ವದಲ್ಲಿಯೇ ಅತಿಹೆಚ್ಚು ಬೆಲೆಬಾಳುವ ಟಾಪ್ 10 ಕಾರುಗಳಿವು!
• ಅತಿ ಹೆಚ್ಚು ಮೈಲೇಜ್ ನೀಡುವ 2022ರ ಮಾರುತಿ ಸುಜುಕಿ ಎರ್ಟಿಗಾ ಎಂಪಿವಿ ಬಿಡುಗಡೆ... ಇನ್ನಷ್ಟು ಓದಿ