Tap to Read ➤
ಭಾರತದಲ್ಲಿ ಅತ್ಯುತ್ತಮ ಮೈಲೇಜ್ ರೇಂಜ್ ಹೊಂದಿರುವ ಎಲೆಕ್ಟ್ರಿಕ್ ಕಾರುಗಳಿವು!
ದೇಶಿಯ ಮಾರುಕಟ್ಟೆಯಲ್ಲಿ ಸದ್ಯ ಪ್ರಮುಖ ಕಾರು ಕಂಪನಿಗಳು ವಿವಿಧ ಇವಿ ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, ಹೆಚ್ಚು ಮೈಲೇಜ್ ಹೊಂದಿರುವ ಕಾರುಗಳ ಪಟ್ಟಿ ಇಲ್ಲಿದೆ.
Praveen Sannamani
ಎಂಜಿ ಜೆಡ್ಎಸ್ ಇವಿ
• ಮೈಲೇಜ್ ರೇಂಜ್: ಪ್ರತಿ ಚಾರ್ಜ್ಗೆ 461 ಕಿ.ಮೀ
• ಬ್ಯಾಟರಿ ಪ್ಯಾಕ್: 50.3kWh
• ಎಕ್ಸ್ಶೋರೂಂ ಬೆಲೆ: ರೂ. 22 ಲಕ್ಷದಿಂದ ರೂ. 25.88 ಲಕ್ಷ
ಹ್ಯುಂಡೈ ಕೊನಾ ಇವಿ
• ಮೈಲೇಜ್ ರೇಂಜ್: ಪ್ರತಿ ಚಾರ್ಜ್ಗೆ 452 ಕಿ.ಮೀ
• ಬ್ಯಾಟರಿ ಪ್ಯಾಕ್: 39.3kWh
• ಎಕ್ಸ್ಶೋರೂಂ ಬೆಲೆ: ರೂ. 24 ಲಕ್ಷದಿಂದ ರೂ. 26 ಲಕ್ಷ
ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್
• ಮೈಲೇಜ್ ರೇಂಜ್: ಪ್ರತಿ ಚಾರ್ಜ್ಗೆ 437 ಕಿ.ಮೀ
• ಬ್ಯಾಟರಿ ಪ್ಯಾಕ್: 40.5kWh
• ಎಕ್ಸ್ಶೋರೂಂ ಬೆಲೆ: ರೂ. 17.19 ಲಕ್ಷದಿಂದ ರೂ. 19.24 ಲಕ್ಷ
ವೊಲ್ವೊ ಎಕ್ಸ್ಸಿ40 ರಿಚಾರ್ಜ್
• ಮೈಲೇಜ್ ರೇಂಜ್: ಪ್ರತಿ ಚಾರ್ಜ್ಗೆ 418 ಕಿ.ಮೀ
• ಬ್ಯಾಟರಿ ಪ್ಯಾಕ್: 78kWh
• ಅಂದಾಜು ಎಕ್ಸ್ಶೋರೂಂ ಬೆಲೆ: ರೂ. 65 ಲಕ್ಷ
ಮರ್ಸಿಡಿಸ್ ಬೆಂಝ್ ಇಕ್ಯೂಸಿ 400
• ಮೈಲೇಜ್ ರೇಂಜ್: ಪ್ರತಿ ಚಾರ್ಜ್ಗೆ 414 ಕಿ.ಮೀ
• ಬ್ಯಾಟರಿ ಪ್ಯಾಕ್: 78kWh
• ಎಕ್ಸ್ಶೋರೂಂ ಬೆಲೆ: ರೂ.99.30 ಆರಂಭಿಕ ಬೆಲೆ
• ಭಾರತದಲ್ಲಿ ಸ್ಕೋಡಾ ಕುಶಾಕ್ ಮಾಂಟೆ ಕಾರ್ಲೊ ಎಡಿಷನ್ ಬಿಡುಗಡೆ...ಇನ್ನಷ್ಟು ಓದಿ
• ವಿಶ್ವದಲ್ಲಿಯೇ ಅತಿಹೆಚ್ಚು ಬೆಲೆಬಾಳುವ ಟಾಪ್ 10 ಕಾರುಗಳಿವು!
• ಅತಿ ಹೆಚ್ಚು ಮೈಲೇಜ್ ನೀಡುವ 2022ರ ಮಾರುತಿ ಸುಜುಕಿ ಎರ್ಟಿಗಾ ಎಂಪಿವಿ ಬಿಡುಗಡೆ... ಇನ್ನಷ್ಟು ಓದಿ