Tap to Read ➤

ಭಾರತದಲ್ಲಿ ಅತಿಹೆಚ್ಚು ಮೈಲೇಜ್ ಹೊಂದಿರುವ ಪ್ರಮುಖ ಕಾರುಗಳಿವು!

ಅತಿಹೆಚ್ಚು ಇಂಧನ ದಕ್ಷತೆ ಹೊಂದಿರುವ ಹಲವಾರು ಕಾರು ಮಾದರಿಗಳು ಮಾರುಕಟ್ಟೆಯಲ್ಲಿದ್ದು, ಪ್ರಮುಖ ಕಾರುಗಳ ಮಾಹಿತಿ ಇಲ್ಲಿದೆ.
Praveen Sannamani
ಹೋಂಡಾ ಸಿಟಿ ಹೈಬ್ರಿಡ್
• 1.5 ಲೀಟರ್ ಪೆಟ್ರೋಲ್ ಹೈಬ್ರಿಡ್ ಎಂಜಿನ್

• ಪ್ರತಿ ಲೀಟರ್‌ಗೆ ಗರಿಷ್ಠ 27 ಕಿ.ಮೀ ಮೈಲೇಜ್
ಹ್ಯುಂಡೈ ಔರಾ
• 1.2 ಲೀಟರ್ ಡೀಸೆಲ್ ಎಂಜಿನ್

• ಪ್ರತಿ ಲೀಟರ್‌ಗೆ ಗರಿಷ್ಠ 25.40 ಕಿ.ಮೀ ಮೈಲೇಜ್
ಹ್ಯುಂಡೈ ಐ20
• 1.2 ಲೀಟರ್ ಡೀಸೆಲ್ ಎಂಜಿನ್

• ಪ್ರತಿ ಲೀಟರ್‌ಗೆ ಗರಿಷ್ಠ 25.40 ಕಿ.ಮೀ ಮೈಲೇಜ್
ಟಾಟಾ ಆಲ್‌ಟ್ರೊಜ್
• 1.5 ಲೀಟರ್ ಡೀಸೆಲ್ ಎಂಜಿನ್

• ಪ್ರತಿ ಲೀಟರ್‌ಗೆ ಗರಿಷ್ಠ 25.11 ಕಿ.ಮೀ ಮೈಲೇಜ್
ಹ್ಯುಂಡೈ ಗ್ರಾಂಡ್ ಐ10 ನಿಯೋಸ್
• 1.2 ಲೀಟರ್ ಡೀಸೆಲ್ ಎಂಜಿನ್

• ಪ್ರತಿ ಲೀಟರ್‌ಗೆ ಗರಿಷ್ಠ 25.1 ಕಿ.ಮೀ ಮೈಲೇಜ್
ಹ್ಯುಂಡೈ ಗ್ರಾಂಡ್ ಐ10 ನಿಯೋಸ್
• ವಾಹನ ಸ್ಧಿತಿಗತಿ ಆಧರಿಸಿ ಮೈಲೇಜ್ ನಿರ್ಧಾರ

• ನಿರ್ವಹಣೆ ಆಧರಿಸಿ ಒಂದು ಮಾದರಿಯಿಂದ ಮತ್ತೊಂದು ಮಾದರಿಯಲ್ಲಿ ಏರಿಳಿತವಾಗುವ ಇಂಧನ ದಕ್ಷತೆ ಪ್ರಮಾಣ