Tap to Read ➤

ಭಾರತದಲ್ಲಿ ಖರೀದಿಗೆ ಲಭ್ಯವಿರುವ ಹೆಚ್ಚು ಮೈಲೇಜ್ ಪ್ರೇರಿತ ಸಿಎನ್‌ಜಿ ಕಾರುಗಳಿವು..

ಪರ್ಯಾಯ ಇಂಧನ ವ್ಯವಸ್ಥೆಯಾಗಿ ಸಂಕುಚಿತ ನೈಸರ್ಗಿಕ ಅನಿಲ (ಸಿಎನ್‌ಜಿ) ಆಯ್ಕೆ ಹೊಂದಿರುವ ಪ್ರಮುಖ ಕಾರುಗಳ ಮಾಹಿತಿ ಇಲ್ಲಿದೆ.
Praveen Sannamani
ಸಿಎನ್‌ಜಿ ಕಾರುಗಳು
• ಡೀಸೆಲ್ ಮಾದರಿಗಳಿಂತಲೂ ಹೆಚ್ಚು ಇಂಧನ ದಕ್ಷತೆ ಹೊಂದಿರುವ ಸಿಎನ್‌ಜಿ ಕಾರುಗಳು

• ಕಡಿಮೆ ಎಂಜಿನ್ ಕಾರ್ಯಕ್ಷಮತೆಯಲ್ಲೂ ಹೆಚ್ಚಿನ ಇಂಧನ ದಕ್ಷತೆ
ಮಾರುತಿ ಸುಜುಕಿ ಆಲ್ಟೊ ಸಿಎನ್‌ಜಿ
• ಪ್ರತಿ ಕೆಜಿ ಸಿಎನ್‌ಜಿಗೆ ಗರಿಷ್ಠ 31.59 ಕಿ.ಮೀ

• ಬೆಲೆ(ಎಕ್ಸ್‌ಶೋರೂಂ): ರೂ. 4.89 ಲಕ್ಷ ಆರಂಭಿಕ ದರ
ಮಾರುತಿ ಸುಜುಕಿ ವ್ಯಾಗನ್ಆರ್ ಸಿಎನ್‌ಜಿ
• ಪ್ರತಿ ಕೆಜಿ ಸಿಎನ್‌ಜಿಗೆ ಗರಿಷ್ಠ 32.52 ಕಿ.ಮೀ

• ಬೆಲೆ(ಎಕ್ಸ್‌ಶೋರೂಂ): ರೂ. 6.86 ಲಕ್ಷ ಆರಂಭಿಕ ದರ
ಮಾರುತಿ ಸುಜುಕಿ ಸೆಲೆರಿಯೊ ಸಿಎನ್‌ಜಿ
• ಪ್ರತಿ ಕೆಜಿ ಸಿಎನ್‌ಜಿಗೆ ಗರಿಷ್ಠ 35.60 ಕಿ.ಮೀ

• ಬೆಲೆ(ಎಕ್ಸ್‌ಶೋರೂಂ): ರೂ. 6.68 ಲಕ್ಷ ಆರಂಭಿಕ ದರ
ಟಾಟಾ ಟಿಗೋರ್ ಸಿಎನ್‌ಜಿ
• ಪ್ರತಿ ಕೆಜಿ ಸಿಎನ್‌ಜಿಗೆ ಗರಿಷ್ಠ 28 ಕಿ.ಮೀ

• ಬೆಲೆ(ಎಕ್ಸ್‌ಶೋರೂಂ): ರೂ. 7.85 ಲಕ್ಷ ಆರಂಭಿಕ ದರ
ಟಾಟಾ ಟಿಯಾಗೋ ಸಿಎನ್‌ಜಿ
• ಪ್ರತಿ ಕೆಜಿ ಸಿಎನ್‌ಜಿಗೆ ಗರಿಷ್ಠ 30 ಕಿ.ಮೀ

• ಬೆಲೆ(ಎಕ್ಸ್‌ಶೋರೂಂ): ರೂ. 6.28 ಲಕ್ಷ ಆರಂಭಿಕ ದರ
ಹ್ಯುಂಡೈ ಔರಾ ಸಿಎನ್‌ಜಿ
• ಪ್ರತಿ ಕೆಜಿ ಸಿಎನ್‌ಜಿಗೆ ಗರಿಷ್ಠ 28 ಕಿ.ಮೀ

• ಬೆಲೆ(ಎಕ್ಸ್‌ಶೋರೂಂ): ರೂ. 7.78 ಲಕ್ಷ ಆರಂಭಿಕ ದರ