Tap to Read ➤

ಅತಿ ಹೆಚ್ಚು ಮೈಲೇಜ್ ಕಂಪ್ಯಾಕ್ಟ್ ಸೆಡಾನ್ ಕಾರು ಮಾದರಿಗಳಿವು!

ಭಾರತದಲ್ಲಿ ಅತ್ಯುತ್ತಮ ಮೈಲೇಜ್ ಪ್ರೇರಿತ ಕಂಪ್ಯಾಕ್ಟ್ ಸೆಡಾನ್ ಕಾರು ಮಾದರಿಗಳ ಮಾಹಿತಿ ಇಲ್ಲಿದೆ.
Praveen Sannamani
ಮಾರುತಿ ಸುಜುಕಿ ಡಿಜೈರ್ ಮ್ಯಾನುವಲ್
• ಎಂಜಿನ್: 1.2 ಲೀಟರ್ ಪೆಟ್ರೋಲ್

• ಮೈಲೇಜ್: 24.12 ಕಿ.ಮಿ/ಪ್ರತಿ ಲೀಟರ್‌ಗೆ
ಮಾರುತಿ ಸುಜುಕಿ ಡಿಜೈರ್ ಎಎಂಟಿ
• ಎಂಜಿನ್: 1.2 ಲೀಟರ್ ಪೆಟ್ರೋಲ್

• ಮೈಲೇಜ್: 23.26 ಕಿ.ಮಿ/ಪ್ರತಿ ಲೀಟರ್‌ಗೆ
ಮಾರುತಿ ಸುಜುಕಿ ಸಿಯಾಜ್
• ಎಂಜಿನ್: 1.5 ಲೀಟರ್ ಪೆಟ್ರೋಲ್

• ಮೈಲೇಜ್: 21.56 ಕಿ.ಮಿ/ಪ್ರತಿ ಲೀಟರ್‌ಗೆ
ಹ್ಯುಂಡೈ ಔರಾ
• ಎಂಜಿನ್: 1.2 ಲೀಟರ್ ಪೆಟ್ರೋಲ್

• ಮೈಲೇಜ್: 20.07 ಕಿ.ಮಿ/ಪ್ರತಿ ಲೀಟರ್‌ಗೆ
ಸ್ಕೋಡಾ ಸ್ಲಾವಿಯಾ
• ಎಂಜಿನ್: 1.0 ಲೀಟರ್ ಟರ್ಬೊ ಪೆಟ್ರೋಲ್

• ಮೈಲೇಜ್: 19.47 ಕಿ.ಮಿ/ಪ್ರತಿ ಲೀಟರ್‌ಗೆ
ಟಾಟಾ ಟಿಗೋರ್
• ಎಂಜಿನ್: 1.2 ಲೀಟರ್ ಪೆಟ್ರೋಲ್

• ಮೈಲೇಜ್: 19 ಕಿ.ಮಿ/ಪ್ರತಿ ಲೀಟರ್‌ಗೆ
ಹೋಂಡಾ ಅಮೇಜ್
• ಎಂಜಿನ್: 1.5 ಲೀಟರ್ ಪೆಟ್ರೋಲ್

• ಮೈಲೇಜ್: 18.60 ಕಿ.ಮಿ/ಪ್ರತಿ ಲೀಟರ್‌ಗೆ