Tap to Read ➤

ಅತ್ಯುತ್ತಮ ಮೈಲೇಜ್ ಹೊಂದಿರುವ ಪ್ರಮುಖ ಎಸ್‌ಯುವಿ ಕಾರುಗಳಿವು!

ಭಾರತದಲ್ಲಿ ಉತ್ತಮ ಮೈಲೇಜ್ ಹೊಂದಿರುವ ಪ್ರಮುಖ ಎಸ್‌ಯುವಿ ಮಾದರಿಗಳ ಪಟ್ಟಿ ಇಲ್ಲಿದೆ.
Praveen Sannamani
ಕಿಯಾ ಸೊನೆಟ್ ಡೀಸೆಲ್
• ಎಂಜಿನ್: 1.5 ಲೀಟರ್ ಡೀಸೆಲ್ ಮ್ಯಾನುವಲ್
• ಮೈಲೇಜ್: 24.1 ಕಿ.ಮೀ
• ಆರಂಭಿಕ ಬೆಲೆ: ರೂ. 8.89 ಲಕ್ಷ
ಹೋಂಡಾ ಡಬ್ಲ್ಯುಆರ್-ವಿ
• ಎಂಜಿನ್: 1.5 ಲೀಟರ್ ಡೀಸೆಲ್ ಮ್ಯಾನುವಲ್
• ಮೈಲೇಜ್: 23.7 ಕಿ.ಮೀ
• ಆರಂಭಿಕ ಬೆಲೆ: ರೂ. 11.30 ಲಕ್ಷ
ಹ್ಯುಂಡೈ ವೆನ್ಯೂ
• ಎಂಜಿನ್: 1.5 ಲೀಟರ್ ಡೀಸೆಲ್ ಮ್ಯಾನುವಲ್
• ಮೈಲೇಜ್: 23 ಕಿ.ಮೀ
• ಆರಂಭಿಕ ಬೆಲೆ: ರೂ. 10 ಲಕ್ಷ
ಟಾಟಾ ನೆಕ್ಸಾನ್
• ಎಂಜಿನ್: 1.5 ಲೀಟರ್ ಡೀಸೆಲ್ ಮ್ಯಾನುವಲ್
• ಮೈಲೇಜ್: 22.4 ಕಿ.ಮೀ
• ಆರಂಭಿಕ ಬೆಲೆ: ರೂ. 8.60 ಲಕ್ಷ
ಹ್ಯುಂಡೈ ಕ್ರೆಟಾ
• ಎಂಜಿನ್: 1.5 ಲೀಟರ್ ಡೀಸೆಲ್ ಮ್ಯಾನುವಲ್
• ಮೈಲೇಜ್: 21.4 ಕಿ.ಮೀ
• ಆರಂಭಿಕ ಬೆಲೆ: ರೂ. 10.91 ಲಕ್ಷ
ಕಿಯಾ ಸೆಲ್ಟೊಸ್
• ಎಂಜಿನ್: 1.5 ಲೀಟರ್ ಡೀಸೆಲ್ ಮ್ಯಾನುವಲ್
• ಮೈಲೇಜ್: 20.8 ಕಿ.ಮೀ
• ಆರಂಭಿಕ ಬೆಲೆ: ರೂ. 11.09 ಲಕ್ಷ
ಹ್ಯುಂಡೈ ಅಲ್ಕಾಜರ್
• ಎಂಜಿನ್: 1.5 ಲೀಟರ್ ಡೀಸೆಲ್ ಮ್ಯಾನುವಲ್
• ಮೈಲೇಜ್: 20.4 ಕಿ.ಮೀ
• ಆರಂಭಿಕ ಬೆಲೆ: ರೂ. 16.85 ಲಕ್ಷ