Tap to Read ➤

ಮಾರ್ಚ್ ತಿಂಗಳಿನಲ್ಲಿ ಅತಿ ಹೆಚ್ಚು ಬೇಡಿಕೆ ಪಡೆದುಕೊಂಡ ಪ್ರೀಮಿಯಂ ಬೈಕ್‌ಗಳಿವು!

ದ್ವಿಚಕ್ರ ವಾಹನಗಳ ವಿಭಾಗದಲ್ಲಿ 200ಸಿಸಿಯಿಂದ 500ಸಿಸಿ ಎಂಜಿನ್ ಸಾಮರ್ಥ್ಯದ ಪ್ರಮುಖ ಬೈಕ್ ಮಾದರಿಗಳು ಉತ್ತಮ ಬೇಡಿಕೆ ಹೊಂದಿದ್ದು, ಮಾರ್ಚ್ ಅವಧಿಯಲ್ಲಿನ ಮಾರಾಟ ವರದಿ ಇಲ್ಲಿದೆ.
Praveen Sannamani
ಯಮಹಾ ಎಫ್‌ಜೆಡ್ 25
• 2022ರ ಮಾರ್ಚ್: 500 ಯುನಿಟ್

• 2021ರ ಮಾರ್ಚ್: 222 ಯುನಿಟ್

• ಮಾರಾಟ ಬೆಳವಣಿಗೆ: ಶೇ.113 ರಷ್ಟು ಹೆಚ್ಚಳ
ಬಜಾಜ್ ಡೊಮಿನಾರ್ 400
• 2022ರ ಮಾರ್ಚ್: 694 ಯುನಿಟ್

• 2021ರ ಮಾರ್ಚ್: 732 ಯುನಿಟ್

• ಮಾರಾಟ ಬೆಳವಣಿಗೆ: ಶೇ.5.19 ರಷ್ಟು ಕುಸಿತ
ಕೆಟಿಎಂ ಅಡ್ವೆಂಚರ್ 250
• 2022ರ ಮಾರ್ಚ್: 1,539 ಯುನಿಟ್

• 2021ರ ಮಾರ್ಚ್: 1,249 ಯುನಿಟ್

• ಮಾರಾಟ ಬೆಳವಣಿಗೆ: ಶೇ.23 ರಷ್ಟು ಹೆಚ್ಚಳ
ಬಜಾಜ್ ಪಲ್ಸರ್ ಎಫ್250 ಮತ್ತು ಎನ್250
• 2022ರ ಮಾರ್ಚ್: 2,531 ಯುನಿಟ್

• 2021ರ ಮಾರ್ಚ್: 5,172 ಯುನಿಟ್

• ಮಾರಾಟ ಬೆಳವಣಿಗೆ: ಶೇ.51 ರಷ್ಟು ಕುಸಿತ
ಹೋಂಡಾ ಹೈನೆಸ್ ಸಿಬಿ350
• 2022ರ ಮಾರ್ಚ್: 3,406 ಯುನಿಟ್

• 2021ರ ಮಾರ್ಚ್: 4,302 ಯುನಿಟ್

• ಮಾರಾಟ ಬೆಳವಣಿಗೆ: ಶೇ.20.83 ರಷ್ಟು ಕುಸಿತ
ರಾಯಲ್ ಎನ್‌ಫೀಲ್ಡ್ ಎಲೆಕ್ಟ್ರಾ 350
• 2022ರ ಮಾರ್ಚ್: 3,406 ಯುನಿಟ್

• 2021ರ ಮಾರ್ಚ್: 4,302 ಯುನಿಟ್

• ಮಾರಾಟ ಬೆಳವಣಿಗೆ: ಶೇ.20.83 ರಷ್ಟು ಕುಸಿತ
ರಾಯಲ್ ಎನ್‌ಫೀಲ್ಡ್ ಹಿಮಾಲಯನ್
• 2022ರ ಮಾರ್ಚ್: 5,225 ಯುನಿಟ್

• 2021ರ ಮಾರ್ಚ್: 2,898 ಯುನಿಟ್

• ಮಾರಾಟ ಬೆಳವಣಿಗೆ: ಶೇ.80.30 ರಷ್ಟು ಹೆಚ್ಚಳ
ರಾಯಲ್ ಎನ್‌ಫೀಲ್ಡ್ ಮಿಟಿಯೊರ್ 350
• 2022ರ ಮಾರ್ಚ್: 6,589 ಯುನಿಟ್

• 2021ರ ಮಾರ್ಚ್: 10,596 ಯುನಿಟ್

• ಮಾರಾಟ ಬೆಳವಣಿಗೆ: ಶೇ.37.82 ರಷ್ಟು ಕುಸಿತ
ರಾಯಲ್ ಎನ್‌ಫೀಲ್ಡ್ ಬುಲೆಟ್ 350
• 2022ರ ಮಾರ್ಚ್: 8,283 ಯುನಿಟ್

• 2021ರ ಮಾರ್ಚ್: 9,693 ಯುನಿಟ್

• ಮಾರಾಟ ಬೆಳವಣಿಗೆ: ಶೇ.14.55 ರಷ್ಟು ಕುಸಿತ
ರಾಯಲ್ ಎನ್‌ಫೀಲ್ಡ್ ಬುಲೆಟ್ 350
• 2022ರ ಮಾರ್ಚ್: 32,694 ಯುನಿಟ್

• 2021ರ ಮಾರ್ಚ್: 31,696 ಯುನಿಟ್

• ಮಾರಾಟ ಬೆಳವಣಿಗೆ: ಶೇ.3.15 ರಷ್ಟು ಹೆಚ್ಚಳ