Tap to Read ➤

ಏಪ್ರಿಲ್‌ನಲ್ಲಿ ಅತಿ ಹೆಚ್ಚು ಮಾರಾಟವಾದ 7 ಸೀಟರ್ ಕಾರು ಮಾದರಿಗಳಿವು!

ಭಾರತದಲ್ಲಿ ಅತಿ ಹೆಚ್ಚು ಬೇಡಿಕೆ ಪಡೆದುಕೊಂಡ 7 ಸೀಟರ್ ಕಾರುಗಳ ಮಾರಾಟ ಪಟ್ಟಿ ಇಲ್ಲಿದೆ.
Praveen Sannamani
10. ಟೊಯೊಟಾ ಫಾರ್ಚೂನರ್
• 2022ರ ಏಪ್ರಿಲ್ ಅವಧಿಯ ಮಾರಾಟ- 2,022 ಯುನಿಟ್
• 2021ರ ಏಪ್ರಿಲ್ ಅವಧಿಯ ಮಾರಾಟ- 1,414 ಯುನಿಟ್

• ವಾರ್ಷಿಕ ಬೆಳವಣಿಗೆ: ಶೇ. 43 ರಷ್ಟು ಏರಿಕೆ
09. ಟಾಟಾ ಸಫಾರಿ
• 2022ರ ಏಪ್ರಿಲ್ ಅವಧಿಯ ಮಾರಾಟ- 2,071 ಯುನಿಟ್
• 2021ರ ಏಪ್ರಿಲ್ ಅವಧಿಯ ಮಾರಾಟ- 1,514 ಯುನಿಟ್

• ವಾರ್ಷಿಕ ಬೆಳವಣಿಗೆ: ಶೇ. 36.79 ರಷ್ಟು ಏರಿಕೆ
08. ಹ್ಯುಂಡೈ ಅಲ್ಕಾಜರ್
• 2022ರ ಏಪ್ರಿಲ್ ಅವಧಿಯ ಮಾರಾಟ- 2,422 ಯುನಿಟ್

• ಭಾರತದಲ್ಲಿ ಹೊಸದಾಗಿ ಬಿಡುಗಡೆಯಾಗಿರುವ ಅಲ್ಕಾಜರ್ ಕಾರು
07. ಮಹೀಂದ್ರಾ ಸ್ಕಾರ್ಪಿಯೋ
• 2022ರ ಏಪ್ರಿಲ್ ಅವಧಿಯ ಮಾರಾಟ- 2,712 ಯುನಿಟ್
• 2021ರ ಏಪ್ರಿಲ್ ಅವಧಿಯ ಮಾರಾಟ- 3,577 ಯುನಿಟ್

• ವಾರ್ಷಿಕ ಬೆಳವಣಿಗೆ: ಶೇ. 24.18 ರಷ್ಟು ಇಳಿಕೆ
06. ರೆನಾಲ್ಟ್ ಟ್ರೈಬರ್
• 2022ರ ಏಪ್ರಿಲ್ ಅವಧಿಯ ಮಾರಾಟ- 2,910 ಯುನಿಟ್
• 2021ರ ಏಪ್ರಿಲ್ ಅವಧಿಯ ಮಾರಾಟ- 2,426 ಯುನಿಟ್

• ವಾರ್ಷಿಕ ಬೆಳವಣಿಗೆ: ಶೇ. 19.95 ರಷ್ಟು ಏರಿಕೆ
05. ಮಾರುತಿ ಎಕ್ಸ್ಎಲ್6
• 2022ರ ಏಪ್ರಿಲ್ ಅವಧಿಯ ಮಾರಾಟ- 4,366 ಯುನಿಟ್
• 2021ರ ಏಪ್ರಿಲ್ ಅವಧಿಯ ಮಾರಾಟ- 3,373 ಯುನಿಟ್

• ವಾರ್ಷಿಕ ಬೆಳವಣಿಗೆ: ಶೇ. 29.44 ರಷ್ಟು ಏರಿಕೆ
04. ಕಿಯಾ ಕಾರೆನ್ಸ್
• 2022ರ ಏಪ್ರಿಲ್ ಅವಧಿಯ ಮಾರಾಟ- 5,754 ಯುನಿಟ್

• ಭಾರತದಲ್ಲಿ ಹೊಸದಾಗಿ ಬಿಡುಗಡೆಯಾಗಿರುವ ಕಾರೆನ್ಸ್ ಕಾರು
03. ಟೊಯೊಟಾ ಇನೋವಾ ಕ್ರಿಸ್ಟಾ
• 2022ರ ಏಪ್ರಿಲ್ ಅವಧಿಯ ಮಾರಾಟ- 6,351 ಯುನಿಟ್
• 2021ರ ಏಪ್ರಿಲ್ ಅವಧಿಯ ಮಾರಾಟ- 3,600 ಯುನಿಟ್

• ವಾರ್ಷಿಕ ಬೆಳವಣಿಗೆ: ಶೇ. 76.42 ರಷ್ಟು ಏರಿಕೆ
02. ಮಹೀಂದ್ರಾ ಬೊಲೆರೊ
• 2022ರ ಏಪ್ರಿಲ್ ಅವಧಿಯ ಮಾರಾಟ- 7,686 ಯುನಿಟ್
• 2021ರ ಏಪ್ರಿಲ್ ಅವಧಿಯ ಮಾರಾಟ- 6,152 ಯುನಿಟ್

• ವಾರ್ಷಿಕ ಬೆಳವಣಿಗೆ: ಶೇ. 24.93 ರಷ್ಟು ಏರಿಕೆ
01. ಮಾರುತಿ ಸುಜುಕಿ ಎರ್ಟಿಗಾ
• 2022ರ ಏಪ್ರಿಲ್ ಅವಧಿಯ ಮಾರಾಟ- 14,889 ಯುನಿಟ್
• 2021ರ ಏಪ್ರಿಲ್ ಅವಧಿಯ ಮಾರಾಟ- 8,644 ಯುನಿಟ್

• ವಾರ್ಷಿಕ ಬೆಳವಣಿಗೆ: ಶೇ. 72.25 ರಷ್ಟು ಏರಿಕೆ