Tap to Read ➤

ಮೇ ಅವಧಿಯಲ್ಲಿ ಮಾರಾಟಗೊಂಡ ಟಾಪ್ 10 ಕಾರ್ ಬ್ರಾಂಡ್‌ಗಳಿವು!

ಕಳೆದ ತಿಂಗಳು ಮೇ ನಲ್ಲಿ ಮಾರಾಟಗೊಂಡ ಪ್ರಮುಖ 10 ಕಾರು ಕಂಪನಿಗಳ ಮಾರಾಟ ವರದಿ ಇಲ್ಲಿದೆ.
ಮಾರುತಿ ಸುಜುಕಿ
• 2022ರ ಮೇ ಅವಧಿಯಲ್ಲಿನ ಮಾರಾಟ: 1,24,474 ಯುನಿಟ್

• ವಾರ್ಷಿಕ ಬೆಳವಣಿಗೆ: ಶೇ.278 ರಷ್ಟು ಏರಿಕೆ
ಟಾಟಾ ಮೋಟಾರ್ಸ್
• 2022ರ ಮೇ ಅವಧಿಯಲ್ಲಿನ ಮಾರಾಟ: 43,341 ಯುನಿಟ್

• ವಾರ್ಷಿಕ ಬೆಳವಣಿಗೆ: ಶೇ.185 ರಷ್ಟು ಏರಿಕೆ
ಹ್ಯುಂಡೈ
• 2022ರ ಮೇ ಅವಧಿಯಲ್ಲಿನ ಮಾರಾಟ: 42,293 ಯುನಿಟ್

• ವಾರ್ಷಿಕ ಬೆಳವಣಿಗೆ: ಶೇ.69.17 ರಷ್ಟು ಏರಿಕೆ
ಮಹೀಂದ್ರಾ
• 2022ರ ಮೇ ಅವಧಿಯಲ್ಲಿನ ಮಾರಾಟ: 26,904 ಯುನಿಟ್

• ವಾರ್ಷಿಕ ಬೆಳವಣಿಗೆ: ಶೇ.236 ರಷ್ಟು ಏರಿಕೆ
ಕಿಯಾ
• 2022ರ ಮೇ ಅವಧಿಯಲ್ಲಿನ ಮಾರಾಟ: 18,718 ಯುನಿಟ್

• ವಾರ್ಷಿಕ ಬೆಳವಣಿಗೆ: ಶೇ.69 ರಷ್ಟು ಏರಿಕೆ
ಟೊಯೊಟಾ
• 2022ರ ಮೇ ಅವಧಿಯಲ್ಲಿನ ಮಾರಾಟ: 10,216 ಯುನಿಟ್

• ವಾರ್ಷಿಕ ಬೆಳವಣಿಗೆ: ಶೇ.1344 ರಷ್ಟು ಏರಿಕೆ
ಹೋಂಡಾ
• 2022ರ ಮೇ ಅವಧಿಯಲ್ಲಿನ ಮಾರಾಟ: 8,188 ಯುನಿಟ್

• ವಾರ್ಷಿಕ ಬೆಳವಣಿಗೆ: ಶೇ.302 ರಷ್ಟು ಏರಿಕೆ
ರೆನಾಲ್ಟ್
• 2022ರ ಮೇ ಅವಧಿಯಲ್ಲಿನ ಮಾರಾಟ: 5,010 ಯುನಿಟ್

• ವಾರ್ಷಿಕ ಬೆಳವಣಿಗೆ: ಶೇ.91 ರಷ್ಟು ಏರಿಕೆ
ಸ್ಕೋಡಾ
• 2022ರ ಮೇ ಅವಧಿಯಲ್ಲಿನ ಮಾರಾಟ: 4,604 ಯುನಿಟ್

• ವಾರ್ಷಿಕ ಬೆಳವಣಿಗೆ: ಶೇ.543 ರಷ್ಟು ಏರಿಕೆ
ಎಂಜಿ ಮೋಟಾರ್
• 2022ರ ಮೇ ಅವಧಿಯಲ್ಲಿನ ಮಾರಾಟ: 4,008 ಯುನಿಟ್

• ವಾರ್ಷಿಕ ಬೆಳವಣಿಗೆ: ಶೇ.294 ರಷ್ಟು ಏರಿಕೆ