Tap to Read ➤
ಏಪ್ರಿಲ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಕಂಪ್ಯಾಕ್ಟ್ ಎಸ್ಯುವಿ ಮಾದರಿಗಳು!
ಭಾರತದಲ್ಲಿ ಕಳೆದ ತಿಂಗಳು ಅತಿ ಹೆಚ್ಚು ಮಾರಾಟಗೊಂಡ ಕಂಪ್ಯಾಕ್ಟ್ ಎಸ್ಯುವಿ ಕಾರುಗಳ ಮಾರಾಟ ಪಟ್ಟಿ ಇಲ್ಲಿದೆ.
Praveen Sannamani
ಟಾಟಾ ನೆಕ್ಸಾನ್
• 2022ರ ಏಪ್ರಿಲ್ ಅವಧಿಯ ಮಾರಾಟ: 13,471 ಯುನಿಟ್
• 2021ರ ಏಪ್ರಿಲ್ ಅವಧಿಯ ಮಾರಾಟ: 6,938 ಯುನಿಟ್
• ವಾರ್ಷಿಕ ಬೆಳವಣಿಗೆ: ಶೇ. 94 ರಷ್ಟು ಹೆಚ್ಚಳ
ಮಾರುತಿ ವಿಟಾರಾ ಬ್ರೆಝಾ
• 2022ರ ಏಪ್ರಿಲ್ ಅವಧಿಯ ಮಾರಾಟ: 11,764 ಯುನಿಟ್
• 2021ರ ಏಪ್ರಿಲ್ ಅವಧಿಯ ಮಾರಾಟ: 11,220 ಯುನಿಟ್
• ವಾರ್ಷಿಕ ಬೆಳವಣಿಗೆ: ಶೇ. 4.85 ರಷ್ಟು ಹೆಚ್ಚಳ
ಹ್ಯುಂಡೈ ವೆನ್ಯೂ
• 2022ರ ಏಪ್ರಿಲ್ ಅವಧಿಯ ಮಾರಾಟ: 8,392 ಯುನಿಟ್
• 2021ರ ಏಪ್ರಿಲ್ ಅವಧಿಯ ಮಾರಾಟ: 11,245 ಯುನಿಟ್
• ವಾರ್ಷಿಕ ಬೆಳವಣಿಗೆ: ಶೇ. 25.37 ರಷ್ಟು ಇಳಿಕೆ
ಕಿಯಾ ಸೊನೆಟ್
• 2022ರ ಏಪ್ರಿಲ್ ಅವಧಿಯ ಮಾರಾಟ: 5,404 ಯುನಿಟ್
• 2021ರ ಏಪ್ರಿಲ್ ಅವಧಿಯ ಮಾರಾಟ: 7,724 ಯುನಿಟ್
• ವಾರ್ಷಿಕ ಬೆಳವಣಿಗೆ: ಶೇ. 30.04 ರಷ್ಟು ಇಳಿಕೆ
ಮಹೀಂದ್ರಾ ಎಕ್ಸ್ಯುವಿ300
• 2022ರ ಏಪ್ರಿಲ್ ಅವಧಿಯ ಮಾರಾಟ: 3,909 ಯುನಿಟ್
• 2021ರ ಏಪ್ರಿಲ್ ಅವಧಿಯ ಮಾರಾಟ: 4,144 ಯುನಿಟ್
• ವಾರ್ಷಿಕ ಬೆಳವಣಿಗೆ: ಶೇ. 5.67 ರಷ್ಟು ಇಳಿಕೆ
ಟೊಯೊಟಾ ಅರ್ಬನ್ ಕ್ರೂಸರ್
• 2022ರ ಏಪ್ರಿಲ್ ಅವಧಿಯ ಮಾರಾಟ: 3,524 ಯುನಿಟ್
• 2021ರ ಏಪ್ರಿಲ್ ಅವಧಿಯ ಮಾರಾಟ: 2,115 ಯುನಿಟ್
• ವಾರ್ಷಿಕ ಬೆಳವಣಿಗೆ: ಶೇ. 66.62 ರಷ್ಟು ಹೆಚ್ಚಳ
• ರೂ.10 ಲಕ್ಷ ಬೆಲೆ ಅಂತರದಲ್ಲಿ ಖರೀದಿಸಬಹುದಾದ ಸೇಫ್ಟಿ ಫೀಚರ್ಸ್ ಹೊಂದಿರುವ ಕಾರುಗಳಿವು! ಇನ್ನಷ್ಟು ಓದಿ
• ಅತ್ಯಧಿಕ ಮೈಲೇಜ್ ಪ್ರೇರಿತ ಹೋಂಡಾ ಸಿಟಿ ಹೈಬ್ರಿಡ್ ಕಾರು ಬಿಡುಗಡೆ.. ಇನ್ನಷ್ಟು ಓದಿ
• 2022ರ ಮೇ ತಿಂಗಳಿನಲ್ಲಿ ಬಿಡುಗಡೆಯಾಗಲಿರುವ ಪ್ರಮುಖ ಕಾರುಗಳಿವು! ಇನ್ನಷ್ಟು ಓದಿ.
.