Tap to Read ➤

ಮೇ ತಿಂಗಳಿನಲ್ಲಿ ಅತಿಹೆಚ್ಚು ಮಾರಾಟವಾದ ಇವಿ ಸ್ಕೂಟರ್ ಬ್ರಾಂಡ್‌ಗಳಿವು!

ಕಳೆದ ತಿಂಗಳು ಮೇ ಅವಧಿಯಲ್ಲಿ ವಿವಿಧ ಕಂಪನಿಗಳ ಪ್ರಮುಖ ಇವಿ ಸ್ಕೂಟರ್ ಮಾದರಿಗಳ ಮಾರಾಟ ವರದಿ ಇಲ್ಲಿದೆ.
ಇವಿ ಸ್ಕೂಟರ್ ಮಾರಾಟ
• ಪ್ರಮುಖ ಬ್ರಾಂಡ್‌ಗಳನ್ನು ಹಿಂದಿಕ್ಕಿದ ಓಲಾ ಎಲೆಕ್ಟ್ರಿಕ್

• ಮೇ ಅವಧಿಯಲ್ಲಿ ವಿವಿಧ ಇವಿ ಮಾದರಿಗಳ ಮಾರಾಟ ಗರಿಷ್ಠ ಬೆಳವಣಿಗೆ ದಾಖಲು
ಓಲಾ ಎಸ್1 ಪ್ರೊ
• 2022ರ ಮೇ ಅವಧಿಯಲ್ಲಿ ಮಾರಾಟ: 9,225 ಯುನಿಟ್

• ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಇವಿ ಸ್ಕೂಟರ್ ಮಾರಾಟದಲ್ಲಿ ಅಗ್ರಸ್ಥಾನ
ಎಥರ್ ಎನರ್ಜಿ
• 2022ರ ಮೇ ಅವಧಿಯಲ್ಲಿ ಮಾರಾಟ: 3,667 ಯುನಿಟ್

• ಕಳೆದ ವರ್ಷದ ಮೇ ಅವಧಿಗಿಂತಲೂ ಶೇ. 4,789 ರಷ್ಟು ಬೆಳವಣಿಗೆ
ಟಿವಿಎಸ್ ಐಕ್ಯೂಬ್
• 2022ರ ಮೇ ಅವಧಿಯಲ್ಲಿ ಮಾರಾಟ: 2,637 ಯುನಿಟ್

• ಪ್ರಮುಖ ಬದಲಾವಣೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿರುವ ಹೊಸ ಐಕ್ಯೂಬ್
ಬಜಾಜ್ ಚೇತಕ್
• 2022ರ ಮೇ ಅವಧಿಯಲ್ಲಿ ಮಾರಾಟ: 2,544 ಯುನಿಟ್

• ಕಳೆದ ವರ್ಷದ ಮೇ ಅವಧಿಗಿಂತಲೂ ಶೇ. 8,106 ರಷ್ಟು ಬೆಳವಣಿಗೆ