Tap to Read ➤

ಏಪ್ರಿಲ್ ತಿಂಗಳಿನಲ್ಲಿ ಅತಿ ಹೆಚ್ಚು ಬೇಡಿಕೆ ಪಡೆದುಕೊಂಡ ಟಾಪ್ 10 ಇವಿ ಕಾರುಗಳು!

ಎಲೆಕ್ಟ್ರಿಕ್ ಕಾರುಗಳು ಕಳೆದ ಕೆಲ ತಿಂಗಳಿನಿಂದ ಹೆಚ್ಚಿನ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಕಳೆದ ತಿಂಗಳು ಏಪ್ರಿಲ್‌ನಲ್ಲಿ ಹೆಚ್ಚು ಮಾರಾಟವಾದ ಟಾಪ್ 10 ಕಾರುಗಳ ಪಟ್ಟಿ ಇಲ್ಲಿದೆ.
Praveen Sannamani
ಏಪ್ರಿಲ್ ಅವಧಿಯ ಇವಿ ಕಾರು ಮಾರಾಟ
• 2022ರ ಏಪ್ರಿಲ್ ತಿಂಗಳ ಇವಿ ಕಾರು ಮಾರಾಟ: 2,150 ಯುನಿಟ್
• 2021ರ ಏಪ್ರಿಲ್ ತಿಂಗಳ ಇವಿ ಕಾರು ಮಾರಾಟ: 597 ಯುನಿಟ್
• ವಾರ್ಷಿಕ ಬೆಳವಣಿಗೆ: ಶೇ. 260 ರಷ್ಟು ಹೆಚ್ಚಳ
• ಇವಿ ಕಾರು ಮಾರಾಟದಲ್ಲಿ ಅಗ್ರಸ್ಥಾನ ಕಾಯ್ದುಕೊಂಡ ಟಾಟಾ ಮೋಟಾರ್ಸ್
10. ಜಾಗ್ವಾರ್ ಐ-ಪೇಸ್
• 2022ರ ಏಪ್ರಿಲ್ ತಿಂಗಳ ಇವಿ ಕಾರು ಮಾರಾಟ: 3 ಯುನಿಟ್
• 2021ರ ಏಪ್ರಿಲ್ ತಿಂಗಳ ಇವಿ ಕಾರು ಮಾರಾಟ: 1 ಯುನಿಟ್

• ವಾರ್ಷಿಕ ಬೆಳವಣಿಗೆ: ಶೇ. 200 ರಷ್ಟು ಹೆಚ್ಚಳ
09. ಪೋರ್ಷೆ ಟೆಕಾನ್
• 2022ರ ಏಪ್ರಿಲ್ ತಿಂಗಳ ಇವಿ ಕಾರು ಮಾರಾಟ: 4 ಯುನಿಟ್

• ಭಾರತದಲ್ಲಿ ಹೊಸದಾಗಿ ಬಿಡುಗಡೆ ಐಷಾರಾಮಿ ಸ್ಪೋರ್ಟ್ ಇವಿ ಕಾರು
08. ಆಡಿ ಇ-ಟ್ರಾನ್
• 2022ರ ಏಪ್ರಿಲ್ ತಿಂಗಳ ಇವಿ ಕಾರು ಮಾರಾಟ: 8 ಯುನಿಟ್

• ಭಾರತದಲ್ಲಿ ಹೊಸದಾಗಿ ಬಿಡುಗಡೆಯಾಗಿರುವ ಆಡಿ ಐಷಾರಾಮಿ ಕಾರು
07. ಮರ್ಸಿಡಿಸ್ ಬೆಂಝ್ ಇಕ್ಯೂಸಿ
• 2022ರ ಏಪ್ರಿಲ್ ತಿಂಗಳ ಇವಿ ಕಾರು ಮಾರಾಟ: 10 ಯುನಿಟ್
• 2021ರ ಏಪ್ರಿಲ್ ತಿಂಗಳ ಇವಿ ಕಾರು ಮಾರಾಟ: 4 ಯುನಿಟ್

• ವಾರ್ಷಿಕ ಬೆಳವಣಿಗೆ: ಶೇ. 150 ರಷ್ಟು ಹೆಚ್ಚಳ
06. ಮಹೀಂದ್ರಾ ಇ-ವೆರಿಟೊ
• 2022ರ ಏಪ್ರಿಲ್ ತಿಂಗಳ ಇವಿ ಕಾರು ಮಾರಾಟ: 13 ಯುನಿಟ್
• 2021ರ ಏಪ್ರಿಲ್ ತಿಂಗಳ ಇವಿ ಕಾರು ಮಾರಾಟ: 4 ಯುನಿಟ್

• ವಾರ್ಷಿಕ ಬೆಳವಣಿಗೆ: ಶೇ. 225 ರಷ್ಟು ಹೆಚ್ಚಳ
05. ಬಿಎಂಡಬ್ಲ್ಯು ಐಎಕ್ಸ್
• 2022ರ ಏಪ್ರಿಲ್ ತಿಂಗಳ ಇವಿ ಕಾರು ಮಾರಾಟ: 17 ಯುನಿಟ್

• ಭಾರತದಲ್ಲಿ ಹೊಸದಾಗಿ ಬಿಡುಗಡೆಯಾಗಲಿರುವ ಐಷಾರಾಮಿ ಎಲೆಕ್ಟ್ರಿಕ್ ಎಸ್‌ಯುವಿ
04. ಬಿವೈಡಿ ಇ6
• 2022ರ ಏಪ್ರಿಲ್ ತಿಂಗಳ ಇವಿ ಕಾರು ಮಾರಾಟ: 21 ಯುನಿಟ್

• ಬಿಟುಬಿ ಉದ್ದೇಶಕ್ಕಾಗಿ ಬಿಡುಗಡೆಯಾಗಿರುವ ಹೊಸ ಎಲೆಕ್ಟ್ರಿಕ್ ಎಂಪಿವಿ
03. ಹ್ಯುಂಡೈ ಕೊನಾ ಇವಿ
• 2022ರ ಏಪ್ರಿಲ್ ತಿಂಗಳ ಇವಿ ಕಾರು ಮಾರಾಟ: 23 ಯುನಿಟ್
• 2021ರ ಏಪ್ರಿಲ್ ತಿಂಗಳ ಇವಿ ಕಾರು ಮಾರಾಟ: 10 ಯುನಿಟ್

• ವಾರ್ಷಿಕ ಬೆಳವಣಿಗೆ: ಶೇ. 130 ರಷ್ಟು ಹೆಚ್ಚಳ
02. ಎಂಜಿ ಜೆಡ್ ಇವಿ
• 2022ರ ಏಪ್ರಿಲ್ ತಿಂಗಳ ಇವಿ ಕಾರು ಮಾರಾಟ: 2,45 ಯುನಿಟ್
• 2021ರ ಏಪ್ರಿಲ್ ತಿಂಗಳ ಇವಿ ಕಾರು ಮಾರಾಟ: 148 ಯುನಿಟ್

• ವಾರ್ಷಿಕ ಬೆಳವಣಿಗೆ: ಶೇ. 65.54 ರಷ್ಟು ಹೆಚ್ಚಳ
01. ಟಾಟಾ ಮೋಟಾರ್ಸ್
• 2022ರ ಏಪ್ರಿಲ್ ತಿಂಗಳ ಇವಿ ಕಾರು ಮಾರಾಟ: 1,802 ಯುನಿಟ್
• 2021ರ ಏಪ್ರಿಲ್ ತಿಂಗಳ ಇವಿ ಕಾರು ಮಾರಾಟ: 429 ಯುನಿಟ್

• ವಾರ್ಷಿಕ ಬೆಳವಣಿಗೆ: ಶೇ. 320.05 ರಷ್ಟು ಹೆಚ್ಚಳ