Tap to Read ➤

ಮಧ್ಯಮ ಕ್ರಮಾಂಕದ ಎಸ್‌ಯುವಿ ಕಾರುಗಳ ಮಾರ್ಚ್ ಮಾರಾಟ ವರದಿ!

ಭಾರತದಲ್ಲಿ ಮಾರಾಟಗೊಳ್ಳುತ್ತಿರುವ ಮಧ್ಯಮ ಕ್ರಮಾಂಕದ ಎಸ್‌ಯುವಿ ಕಾರುಗಳ ಮಾರ್ಚ್ ಅವಧಿಯ ಮಾರಾಟ ವರದಿ ಇಲ್ಲಿದೆ.
Praveen Sannamani
ಫೋರ್ಡ್ ಎಂಡೀವರ್
* 2022 ಮಾರ್ಚ್: 0 ಯುನಿಟ್(ಸ್ಥಗಿತ)
* 2021 ಮಾರ್ಚ್: 1,024 ಯುನಿಟ್
* ಮಾರಾಟ ಅಂತರ: 1,024 ಯುನಿಟ್
* ವಾರ್ಷಿಕ ಬೆಳವಣಿಗೆ- ಶೇ.100 ರಷ್ಟು ಕುಸಿತ
ಫೋಕ್ಸ್‌ವ್ಯಾಗನ್ ಟಿಗ್ವಾನ್
* 2022 ಮಾರ್ಚ್: 31 ಯುನಿಟ್
* 2021 ಮಾರ್ಚ್: 0 ಯುನಿಟ್
* ಮಾರಾಟ ಅಂತರ: 31 ಯುನಿಟ್
* ವಾರ್ಷಿಕ ಬೆಳವಣಿಗೆ- (ಹೊಸ ಮಾದರಿ)
ಮಹೀಂದ್ರಾ ಅಲ್ಟುರಾಸ್ ಜಿ4
* 2022 ಮಾರ್ಚ್: 41 ಯುನಿಟ್
* 2021 ಮಾರ್ಚ್: 49 ಯುನಿಟ್
* ಮಾರಾಟ ಅಂತರ: 8 ಯುನಿಟ್
* ವಾರ್ಷಿಕ ಬೆಳವಣಿಗೆ- ಶೇ.16.33 ರಷ್ಟು ಕುಸಿತ
ಹ್ಯುಂಡೈ ಟುಸಾನ್
* 2022 ಮಾರ್ಚ್: 109 ಯುನಿಟ್
* 2021 ಮಾರ್ಚ್: 143 ಯುನಿಟ್
* ಮಾರಾಟ ಅಂತರ: 34 ಯುನಿಟ್
* ವಾರ್ಷಿಕ ಬೆಳವಣಿಗೆ- ಶೇ.24 ರಷ್ಟು ಕುಸಿತ
ಸ್ಕೋಡಾ ಕೊಡಿಯಾಕ್
* 2022 ಮಾರ್ಚ್: 125 ಯುನಿಟ್
* 2021 ಮಾರ್ಚ್: 0 ಯುನಿಟ್
* ಮಾರಾಟ ಅಂತರ: 125 ಯುನಿಟ್
* ವಾರ್ಷಿಕ ಬೆಳವಣಿಗೆ- (ಹೊಸ ಮಾದರಿ)
ಎಂಜಿ ಗ್ಲೊಸ್ಟರ್
* 2022 ಮಾರ್ಚ್: 152 ಯುನಿಟ್
* 2021 ಮಾರ್ಚ್: 505 ಯುನಿಟ್
* ಮಾರಾಟ ಅಂತರ: 353 ಯುನಿಟ್
* ವಾರ್ಷಿಕ ಬೆಳವಣಿಗೆ- ಶೇ.70 ರಷ್ಟು ಕುಸಿತ
ಟೊಯೊಟಾ ಫಾರ್ಚೂನರ್
* 2022 ಮಾರ್ಚ್: 2,984 ಯುನಿಟ್
* 2021 ಮಾರ್ಚ್: 2,136 ಯುನಿಟ್
* ಮಾರಾಟ ಅಂತರ: 848 ಯುನಿಟ್
* ವಾರ್ಷಿಕ ಬೆಳವಣಿಗೆ- ಶೇ.40 ರಷ್ಟು ಮುನ್ನಡೆ