Tap to Read ➤
ಏಪ್ರಿಲ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್ 10 ಎಸ್ಯುವಿಗಳಿವು!
ಕಳೆದ ತಿಂಗಳು ಅತಿ ಹೆಚ್ಚು ಮಾರಾಟವಾದ ಪ್ರಮುಖ ಎಸ್ಯುವಿ ಕಾರುಗಳ ಮಾರಾಟ ಪಟ್ಟಿ ಇಲ್ಲಿದೆ.
Praveen Sannamani
ಟಾಟಾ ಸಫಾರಿ
• 2022 ಏಪ್ರಿಲ್ ಅವಧಿಯ ಕಾರು ಮಾರಾಟ: 2,071 ಯುನಿಟ್
• 2021 ಏಪ್ರಿಲ್ ಅವಧಿಯ ಕಾರು ಮಾರಾಟ: 1,514 ಯುನಿಟ್
• ವಾರ್ಷಿಕ ಬೆಳವಣಿಗೆ: ಶೇ.37 ರಷ್ಟು ಏರಿಕೆ
ಸ್ಕೋಡಾ ಕುಶಾಕ್
• 2022 ಏಪ್ರಿಲ್ ಅವಧಿಯ ಕಾರು ಮಾರಾಟ: 2,413 ಯುನಿಟ್
• ಹೊಸದಾಗಿ ಬಿಡುಗಡೆಯಾಗಿರುವ ಎಸ್ಯುವಿ ಮಾದರಿಯಿದು
ಹ್ಯುಂಡೈ ಅಲ್ಕಾಜರ್
• 2022 ಏಪ್ರಿಲ್ ಅವಧಿಯ ಕಾರು ಮಾರಾಟ: 2,422 ಯುನಿಟ್
• ಹೊಸದಾಗಿ ಬಿಡುಗಡೆಯಾಗಿರುವ ಎಸ್ಯುವಿ ಮಾದರಿಯಿದು
ಫೋಕ್ಸ್ವ್ಯಾಗನ್ ಟೈಗನ್
• 2022 ಏಪ್ರಿಲ್ ಅವಧಿಯ ಕಾರು ಮಾರಾಟ: 2,631 ಯುನಿಟ್
• ಹೊಸದಾಗಿ ಬಿಡುಗಡೆಯಾಗಿರುವ ಎಸ್ಯುವಿ ಮಾದರಿಯಿದು
ಮಹೀಂದ್ರಾ ಸ್ಕಾರ್ಪಿಯೋ
• 2022 ಏಪ್ರಿಲ್ ಅವಧಿಯ ಕಾರು ಮಾರಾಟ: 2,712 ಯುನಿಟ್
• 2021 ಏಪ್ರಿಲ್ ಅವಧಿಯ ಕಾರು ಮಾರಾಟ: 3,577 ಯುನಿಟ್
• ವಾರ್ಷಿಕ ಬೆಳವಣಿಗೆ: ಶೇ.24 ರಷ್ಟು ಇಳಿಕೆ
ಟಾಟಾ ಹ್ಯಾರಿಯರ್
• 2022 ಏಪ್ರಿಲ್ ಅವಧಿಯ ಕಾರು ಮಾರಾಟ: 2,785 ಯುನಿಟ್
• 2021 ಏಪ್ರಿಲ್ ಅವಧಿಯ ಕಾರು ಮಾರಾಟ: 1,712 ಯುನಿಟ್
• ವಾರ್ಷಿಕ ಬೆಳವಣಿಗೆ: ಶೇ.63 ರಷ್ಟು ಏರಿಕೆ
ಮಹೀಂದ್ರಾ ಎಕ್ಸ್ಯುವಿ700
• 2022 ಏಪ್ರಿಲ್ ಅವಧಿಯ ಕಾರು ಮಾರಾಟ: 4,494 ಯುನಿಟ್
• ಹೊಸದಾಗಿ ಬಿಡುಗಡೆಯಾಗಿರುವ ಎಸ್ಯುವಿ ಮಾದರಿಯಿದು
ಕಿಯಾ ಸೆಲ್ಟೊಸ್
• 2022 ಏಪ್ರಿಲ್ ಅವಧಿಯ ಕಾರು ಮಾರಾಟ: 7,506 ಯುನಿಟ್
• 2021 ಏಪ್ರಿಲ್ ಅವಧಿಯ ಕಾರು ಮಾರಾಟ: 8,086 ಯುನಿಟ್
• ವಾರ್ಷಿಕ ಬೆಳವಣಿಗೆ: ಶೇ.7 ರಷ್ಟು ಇಳಿಕೆ
ಮಹೀಂದ್ರಾ ಬೊಲೆರೊ
• 2022 ಏಪ್ರಿಲ್ ಅವಧಿಯ ಕಾರು ಮಾರಾಟ: 7,686 ಯುನಿಟ್
• 2021 ಏಪ್ರಿಲ್ ಅವಧಿಯ ಕಾರು ಮಾರಾಟ: 6,152 ಯುನಿಟ್
• ವಾರ್ಷಿಕ ಬೆಳವಣೆ: ಶೇ.25 ರಷ್ಟು ಏರಿಕೆ
ಹ್ಯುಂಡೈ ಕ್ರೆಟಾ
• 2022 ಏಪ್ರಿಲ್ ಅವಧಿಯ ಕಾರು ಮಾರಾಟ: 12,651 ಯುನಿಟ್
• 2021 ಏಪ್ರಿಲ್ ಅವಧಿಯ ಕಾರು ಮಾರಾಟ: 12,463 ಯುನಿಟ್
• ವಾರ್ಷಿಕ ಬೆಳವಣಿಗೆ: ಶೇ.1 ರಷ್ಟು ಏರಿಕೆ
• ಭಾರತದಲ್ಲಿ ಸ್ಕೋಡಾ ಕುಶಾಕ್ ಮಾಂಟೆ ಕಾರ್ಲೊ ಎಡಿಷನ್ ಬಿಡುಗಡೆ...ಇನ್ನಷ್ಟು ಓದಿ
• ವಿಶ್ವದಲ್ಲಿಯೇ ಅತಿಹೆಚ್ಚು ಬೆಲೆಬಾಳುವ ಟಾಪ್ 10 ಕಾರುಗಳಿವು!
• ಅತಿ ಹೆಚ್ಚು ಮೈಲೇಜ್ ನೀಡುವ 2022ರ ಮಾರುತಿ ಸುಜುಕಿ ಎರ್ಟಿಗಾ ಎಂಪಿವಿ ಬಿಡುಗಡೆ... ಇನ್ನಷ್ಟು ಓದಿ