Tap to Read ➤
ಬಜೆಟ್ ಬೆಲೆ, ಅತ್ಯಧಿಕ ಮೈಲೇಜ್ ಪ್ರೇರಿತ ಬಿಗೌಸ್ ಡಿ15 ಇವಿ ಸ್ಕೂಟರ್ ಬಿಡುಗಡೆ
ಬಿಗೌಸ್ ಎಲೆಕ್ಟ್ರಿಕ್ ವಾಹನ ಉತ್ಪಾದನಾ ಕಂಪನಿಯು ತನ್ನ ಹೊಸ ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯಾದ ಡಿ15 ಬಿಡುಗಡೆ ಮಾಡಿದೆ.
Praveen Sannamani
ವೆರಿಯೆಂಟ್ ಮತ್ತು ಬೆಲೆ(ಎಕ್ಸ್ಶೋರೂಂ)
• ಡಿ15ಐ - ರೂ. 99,999
• ಡಿ15 ಪ್ರೊ - ರೂ. 1,14,999
ಬುಕಿಂಗ್ ಮತ್ತು ವಿತರಣೆ
• ರೂ. 499 ಮುಂಗಡದೊಂದಿಗೆ ಬುಕಿಂಗ್ ಶುರು
• ಜೂನ್ ಅಂತ್ಯಕ್ಕೆ ವಿತರಣೆಯಾಗಲಿರುವ ಹೊಸ ಇವಿ ಸ್ಕೂಟರ್
ಬ್ಯಾಟರಿ ಮತ್ತು ಮೋಟಾರ್
• 3.2kWh ಲೀಥಿಯಂ ಅಯಾನ್ ಬ್ಯಾಟರಿ
• 3.2kWh ಎಲೆಕ್ಟ್ರಿಕ್ ಮೋಟಾರ್
ರೈಡ್ ಮೋಡ್ ಮತ್ತು ಮೈಲೇಜ್
• ಇಕೋ ಮತ್ತು ಹೈಪರ್ ಮೋಡ್
• ಪ್ರತಿ ಚಾರ್ಜ್ಗೆ ಗರಿಷ್ಠ 115 ಕಿ.ಮೀ ಮೈಲೇಜ್
ಚಾರ್ಜಿಂಗ್ ಅವಧಿ
• IP67 ರೇಟಿಂಗ್ ಹೊಂದಿರುವ ಹೊಸ ಸ್ಕೂಟರ್ ಬ್ಯಾಟರಿ
• 5.30 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್
ಹೊಸ ವೈಶಿಷ್ಟ್ಯತೆಗಳು
• ಎಲ್ಇಡಿ ಹೆಡ್ಲ್ಯಾಂಪ್
• 16 ಇಂಚಿನ ಅಲಾಯ್ ವ್ಹೀಲ್
• ಮೆಟಲ್ ಬಾಡಿ ಜೋಡಣೆ
• ರೀಜನರೇಟಿವ್ ಬ್ರೇಕಿಂಗ್ ಸಿಸ್ಟಂ
ಕನೆಕ್ಟಿವಿಟಿ ಸೌಲಭ್ಯಗಳು
• ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್
• ಸ್ಮಾರ್ಟ್ಫೋನ್ ಕನೆಕ್ಟಿವಿಟಿ
• ಕೀ ಲೆಸ್ ಸ್ಟಾರ್ಟ್
• ಇನ್ಬಿಲ್ಟ್ ನ್ಯಾವಿಗೇಶನ್
ಬಣ್ಣಗಳ ಆಯ್ಕೆ
• ಮ್ಯಾಟೆ ಬ್ಲ್ಯಾಕ್ ಅಂಡ್ ಸಿಲ್ವರ್
• ಆಲ್ಪೈನ್ ಗ್ರಿನ್
• ಪರ್ಲ್ ವೈಟ್
• ರೇಸಿಂಗ್ ರೆಡ್
• ಗ್ಲಿಸ್ಟಿಂಗ್ ಬ್ಲ್ಯೂ
ವಾರಂಟಿ ಆಫರ್
• 36 ಸಾವಿರ ಕಿ.ಮೀ ಅಥವಾ 3 ವರ್ಷಗಳ ವಾರಂಟಿ
• ತಾಂತ್ರಿಕ ಅಂಶಗಳ ದೋಷ ಹಿನ್ನಲೆ 1,441 ಇವಿ ಸ್ಕೂಟರ್ ಹಿಂಪಡೆದ ಓಲಾ ಎಲೆಕ್ಟ್ರಿಕ್! ...ಇನ್ನಷ್ಟು ಓದಿ
• ಕ್ರಾಟೋಸ್ ಮತ್ತು ಕ್ರಾಟೋಸ್ ಆರ್ ಇವಿ ಬೈಕ್ ಉತ್ಪಾದನೆ ಆರಂಭಿಸಿದ ಟಾರ್ಕ್ ಮೋಟಾರ್ಸ್
• ಸ್ಮಾರ್ಟ್ ಹೈಬ್ರಿಡ್ ತಂತ್ರಜ್ಞಾನ ಹೊಂದಿರುವ ಯಮಹಾ ಫ್ಯಾಸಿನೋ 125 ವಿಶೇಷತೆಗಳಿವು!