Tap to Read ➤
ಬಿಎಂಡಬ್ಲ್ಯು ಹೊಸ ಎಫ್ 850 ಜಿಎಸ್, ಎಫ್ 850 ಜಿಎಸ್ ಅಡ್ವೆಂಚರ್ ಪ್ರೊ ಬಿಡುಗಡೆ
ಬಿಎಂಡಬ್ಲ್ಯು ಮೋಟೊರಾಡ್ ಕಂಪನಿಯು ತನ್ನ ಹೊಸ ಎಫ್ 850 ಜಿಎಸ್ ಮತ್ತು ಎಫ್ 850 ಜಿಎಸ್ ಅಡ್ವೆಂಚರ್ ಪ್ರೊ ಬೈಕ್ ಮಾದರಿಗಳನ್ನು ಬಿಡುಗಡೆಗೊಳಿಸಿದೆ.
Praveen Sannamani
ಬೆಲೆ (ಎಕ್ಸ್ಶೋರೂಂ ಪ್ರಕಾರ)
* ಎಫ್ 850 ಜಿಎಸ್ - ರೂ. 12.50 ಲಕ್ಷ
* ಎಫ್ 850 ಜಿಎಸ್ ಅಡ್ವೆಂಚರ್ ಪ್ರೊ- ರೂ. 13.25 ಲಕ್ಷ
ಎಂಜಿನ್ ಮತ್ತು ಪರ್ಫಾಮೆನ್ಸ್
* 853ಸಿಸಿ ಪ್ಯಾರಲಲ್-ಟ್ವಿನ್ ಸಿಲಿಂಡರ್ ಎಂಜಿನ್
* 94 ಬಿಹೆಚ್ಪಿ, 92 ಎನ್ಎಂ ಟಾರ್ಕ್ ಉತ್ಪಾದನೆ
* 6-ಸ್ಪೀಡ್ ಗೇರ್ಬಾಕ್ಸ್
ರೈಡಿಂಗ್ ಮೋಡ್ಗಳು
* ರೋಡ್
* ರೈನ್
* ಡೈನಾಮಿಕ್
* ಎನ್ಡೂರೊ
ಹೊಸ ಬೈಕ್ ವೈಶಿಷ್ಟ್ಯತೆಗಳು
* ಎಲ್ಇಡಿ ಹೆಡ್ಲೈಟ್
* ಎಲ್ಇಡಿ ಡಿಆರ್ಎಲ್ಗಳು
* ಎಲ್ಇಡಿ ಟೈಲ್ಲೈಟ್
* 6.5 ಇಂಚಿನ ಟಿಎಫ್ಟಿ ಡಿಸ್ಪ್ಲೇ
* ಸಿಂಗಲ್ ಪೀಸ್ ಸೀಟ್
ಸುರಕ್ಷಾ ಸೌಲಭ್ಯಗಳು
* ಡೈನಾಮಿಕ್ ಟ್ರಾಕ್ಷನ್ ಕಂಟ್ರೊಲ್
* ಎಬಿಎಸ್, ಎಬಿಎಸ್ ಪ್ರೊ
* ಆಟೋಮ್ಯಾಟಿಕ್ ಸ್ಟ್ಯಾಬಿಲಿಟಿ ಕಂಟ್ರೊಲ್
ಸುರಕ್ಷಾ ಸೌಲಭ್ಯಗಳು
* ಡ್ಯುಯಲ್ ಡಿಸ್ಕ್ ಬ್ರೇಕ್(320 ಎಂಎಂ)
* 21 ಇಂಚಿನ ಸ್ಪೋಕ್ಡ್ ಟ್ಯೂಬ್ಲೆಸ್ ಟೈರ್
ಲಭ್ಯವಿರುವ ಬಣ್ಣಗಳ ಆಯ್ಕೆ
* ರೇಸಿಂಗ್ ಬ್ಲ್ಯೂ ಮೆಟಾಲಿಕ್
* ಕಾಲ್ಮಾಟ್ ಮೆಟಾಲಿಕ್ ಮ್ಯಾಟ್
* ಬ್ಲ್ಯಾಕ್ ಸ್ಟ್ರೋಮ್ ಮೆಟಾಲಿಕ್