Tap to Read ➤

ಹೊಸ ಬಿಎಂಡಬ್ಲ್ಯು ಎಫ್ 900 ಎಕ್ಸ್ಆರ್ ಬೈಕ್ ಭಾರತದಲ್ಲಿ ಬಿಡುಗಡೆ

ಬಿಎಂಡಬ್ಲ್ಯು ಮೋಟೊರಾಡ್ ಕಂಪನಿಯು ತನ್ನ ಹೊಸ ಎಫ್ 900 ಎಕ್ಸ್ಆರ್ ಮಧ್ಯಮ ಗಾತ್ರದ ಅಡ್ವೆಂಚರ್ ಬೈಕ್ ಮಾದರಿಯನ್ನು ಬಿಡುಗಡೆಗೊಳಿಸಿದೆ.
Praveen Sannamani
ಬೆಲೆ ಮತ್ತು ಬುಕಿಂಗ್
* ಜೂನ್‌ನಲ್ಲಿ ವಿತರಣೆಯಾಗಲಿರುವ ಹೊಸ ಬೈಕ್ ಖರೀದಿಗೆ ಬುಕಿಂಗ್ ಆರಂಭ

* ಎಕ್ಸ್‌ಶೋರೂಂ ಪ್ರಕಾರ ರೂ. 12.30 ಲಕ್ಷ ಬೆಲೆ ನಿಗದಿ
ಎಂಜಿನ್ ಮತ್ತು ಪರ್ಫಾಮೆನ್ಸ್
* 895ಸಿಸಿ ಲಿಕ್ವಿಡ್-ಕೂಲ್ಡ್, ಪ್ಯಾರಲಲ್-ಟ್ವಿನ್ ಸಿಲಿಂಡರ್ ಎಂಜಿನ್‌

* 103.2 ಬಿಹೆಚ್‍ಪಿ, 92 ಎನ್ಎಂ ಟಾರ್ಕ್ ಉತ್ಪಾದನೆ
ಗೇರ್‌ಬಾಕ್ಸ್ ಮತ್ತು ಟಾಪ್‌ಸ್ಪೀಡ್
* 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್
* 3 ಸೆಕೆಂಡುಗಳಲ್ಲಿ ಸೊನ್ನೆಯಿಂದ 100 ಕಿ.ಮೀ ಸ್ಪೀಡ್
* ಪ್ರತಿ ಗಂಟೆಗೆ 200ಕಿ.ಮೀ ಟಾಪ್ ಸ್ಪೀಡ್
ರೈಡಿಂಗ್ ಮೋಡ್‌ಗಳು
* ರೋಡ್
* ರೈನ್
* ಡೈನಾಮಿಕ್
* ಎನ್ಡೂರೊ
ಹೊಸ ಬೈಕ್ ವೈಶಿಷ್ಟ್ಯತೆಗಳು
* ಎಲ್ಇಡಿ ಹೆಡ್‌ಲೈಟ್‌
* ಎಲ್ಇಡಿ ಡಿಆರ್‌ಎಲ್‌ಗಳು
* ಎಲ್ಇಡಿ ಟೈಲ್‌ಲೈಟ್
* 6.5 ಇಂಚಿನ ಟಿಎಫ್‌ಟಿ ಡಿಸ್‌ಪ್ಲೇ
* ಸಿಂಗಲ್ ಪೀಸ್ ಸೀಟ್, ಕೇಸ್ ಹೋಲ್ಡರ್
ಸುರಕ್ಷಾ ಸೌಲಭ್ಯಗಳು
* ಡೈನಾಮಿಕ್ ಎಂಜಿನ್ ಬ್ರೇಕ್ ಕಂಟ್ರೊಲ್
* ಹಿಟೆಡ್ ಗ್ರಿಪ್ ಹೊಂದಿರುವ ಹ್ಯಾಂಡಲ್‌ಬಾರ್
* ಡೈನಾಮಿಕ್ ಟ್ರಾಕ್ಷನ್ ಕಂಟ್ರೊಲ್
* ಎಬಿಎಸ್ ಪ್ರೊ ಅಡಾಪ್ಟಿವ್
ಬ್ರೇಕಿಂಗ್ ಮತ್ತು ಟೈರ್
* ಡ್ಯುಯಲ್ ಡಿಸ್ಕ್ ಬ್ರೇಕ್(320 ಎಂಎಂ)

* 17 ಇಂಚಿನ 120/17 ಇಂಚಿನ ಟೈರ್‌ಗಳು
ಲಭ್ಯವಿರುವ ಬಣ್ಣಗಳ ಆಯ್ಕೆ
* ಲೈಟ್ ವೈಟ್

* ರೇಸಿಂಗ್ ರೆಡ್