Tap to Read ➤

BMW G 310 RR ಬೈಕ್‌ನ ವಿನ್ಯಾಸ, ವೈಶಿಷ್ಟ್ಯಗಳು

ಭಾರತದಲ್ಲಿ BMW G 310 RR ಬೈಕ್ 2.85 ಲಕ್ಷ ರೂ. ‌ಎಕ್ಸ್‌ ಶೋರೂಂ ಬೆಲೆಯೊಂದಿಗೆ ಮಾರಾಟಕ್ಕೆ ಲಭ್ಯವಿದೆ.
Arunteja P
ಬಣ್ಣದ ಆಯ್ಕೆ
• ಬ್ಲ್ಯಾಕ್ ಸ್ಟೋರ್ಮ್ ಮೆಟಾಲಿಕ್
• ಸ್ಪೋರ್ಟ್
ವಿನ್ಯಾಸ
• ಪ್ರೊಜೆಕ್ಟರ್ ಎಲ್‌ಇಡಿ ಹೆಡ್‌ಲ್ಯಾಂಪ್
• ಎಲ್‌ಇಡಿ ಟೈಲ್‌ಲ್ಯಾಂಪ್
• ಎಲ್‌ಇಡಿ ಇಂಡಿಕೇಟರ್
• ಟಿಎಫ್‌ಟಿ ಇನ್‌ಸ್ಟ್ರುಮೆಂಟ್ ಕ್ಲಸ್ಟರ್
ಎಂಜಿನ್
• 313cc , ಸಿಂಗಲ್-ಸಿಲಿಂಡರ್, ಲಿಕ್ವಿಡ್ ಕೂಲ್ಡ್ ಎಂಜಿನ್
• 33.52 bhp ನಲ್ಲಿ 9,250rpm
• 27.3Nm ಟಾರ್ಕ್‌ನಲ್ಲಿ 7,700rpm
• 6-ಸ್ಪೀಡ್ ಗೇರ್‌ಬಾಕ್ಸ್
ಬ್ರೇಕ್‌
• ಮುಂಭಾಗ 1x300 ಮಿ.ಮೀ ಡಿಸ್ಕ್
• ಹಿಂಭಾಗ 1x240 ಮಿ.ಮೀ ಡಿಸ್ಕ್‌
• ಡ್ಯುಯಲ್ ಚಾನಲ್ ಎಬಿಎಸ್
ಸಸ್ಪೆನ್ಷನ್
• ಮುಂಭಾಗ 41 ಮಿ.ಮೀ ಯುಎಸ್‌ಡಿ ಫೋರ್ಕ್
• ಹಿಂಭಾಗ ಅಡ್ಜಸ್ಟಬಲ್ ಮೊನೊಷಾಕ್
ಟೈರ್
• ಮುಂಭಾಗ 110/70 R17
• ಹಿಂಭಾಗ 150/60 R17
ಸ್ಪರ್ಧೆ
• ಟಿವಿಎಸ್ ಅಪಾಚೆ RR 310
• ಕೆಟಿಎಂ Rc 390