Tap to Read ➤

ಬಿಎಂಡಬ್ಲ್ಯು ಜಿ 310 GS ಬೈಕ್‌ನ ವಿನ್ಯಾಸ, ವೈಶಿಷ್ಟ್ಯಗಳು

ಬಿಎಂಡಬ್ಲ್ಯು ಜಿ 310 GS ಬೈಕ್ 3,04,873 ರೂ.ನ (ಎಕ್ಸ್‌ ಶೋರೂಂ) ಆರಂಭಿಕ ಬೆಲೆಯೊಂದಿಗೆ ಭಾರತದಲ್ಲಿ ಮಾರಾಟಕ್ಕೆ ಲಭ್ಯವಿದೆ.
Arunteja P
ವಿನ್ಯಾಸ
• ಎಲ್‌ಇಡಿ ಹೆಡ್‌ಲ್ಯಾಂಪ್
• ಎಲ್‌ಇಡಿ ಟೈಲ್‌ಲೈಟ್
• ಎಲ್‌ಇಡಿ ಇಂಡಿಕೇಟರ್ಸ್
• ಡಿಜಿಟಲ್ ಕ್ಲಸ್ಟರ್
• ಅಲಾಯ್ ವೀಲ್ಸ್
• ಫ್ಲೈ ಸ್ಕ್ರೀನ್
ಬಣ್ಣದ ಆಯ್ಕೆ
• ರ‍್ಯಾಲಿ ಸ್ಟೈಲ್ ಪೋಲಾರ್ ವೈಟ್
• ಕಾಸ್ಮಿಕ್ ಬ್ಲ್ಯಾಕ್
ಎಂಜಿನ್
• 313cc ಎಂಜಿನ್
• 33.52bhp ಗರಿಷ್ಟ ಪವರ್
• 28 Nm ಪೀಕ್ ಟಾರ್ಕ್
• 6-ಸ್ಪೀಡ್ ಗೇರ್‌ಬಾಕ್ಸ್
ಟೈರ್
• ಮುಂಭಾಗ 110/80 R19
• ಹಿಂಭಾಗ 150/70 R17
ಬ್ರೇಕ್
• ಮುಂಭಾಗ ಡಿಸ್ಕ್
• ಹಿಂಭಾಗ ಡಿಸ್ಕ್
• ಡ್ಯುಯಲ್ ಚಾನಲ್ ಎಬಿಎಸ್
ಸಸ್ಪೆನ್ಷನ್
• ಮುಂಭಾಗ 41 ಮಿ.ಮೀ ಅಪ್‌ಸೈಡ್-ಡೌನ್ ಫೋರ್ಕ್
• ಹಿಂಭಾಗ ಹೊಂದಿಸಬಹುದಾದ ಮೊನಿಷಾಕ್
ಸ್ಪರ್ಧೆ
• ಕೆಟಿಎಂ 390 ಅಡ್ವೆಂಚರ್
• ರಾಯಲ್ ಎನ್ಫೀಲ್ಡ್ ಕಾಮಟಿನೆಂಟಲ್ GT650