Tap to Read ➤

ಪ್ರತಿ ಚಾರ್ಜ್‌ಗೆ 590 ಕಿ.ಮೀ ಮೈಲೇಜ್ ನೀಡುವ ಬಿಎಂಡಬ್ಲ್ಯು ಐ4 ಕಾರು ಬಿಡುಗಡೆ

ಬಿಎಂಡಬ್ಲ್ಯು ಇಂಡಿಯಾ ಕಂಪನಿ ಭಾರತದಲ್ಲಿ ತನ್ನ ಹೊಸ ಐ4 ಎಲೆಕ್ಟ್ರಿಕ್ ಸೆಡಾನ್ ಕಾರು ಮಾದರಿಯನ್ನು ಬಿಡುಗಡೆ ಮಾಡಿದೆ.
Praveen Sannamani
ವೆರಿಯೆಂಟ್ ಮತ್ತು ಬೆಲೆ(ಎಕ್ಸ್‌ಶೋರೂಂ)
• ಇ-ಡ್ರೈವ್40 ಸ್ಪೋರ್ಟ್ ವೆರಿಯೆಂಟ್

• ರೂ. 69.90 ಲಕ್ಷ ಆರಂಭಿಕ ಬೆಲೆ
ಐ4 ವಿಶೇಷತೆಗಳು
• ಭಾರತದಲ್ಲಿ ಅತಿ ಹೆಚ್ಚು ಮೈಲೇಜ್ ಹೊಂದಿರುವ ಇವಿ ಕಾರು

• ಆಮದು ನೀತಿ ಅಡಿ ಮಾರಾಟಗೊಳ್ಳಲಿರುವ ಹೊಸ ಕಾರು
ಬ್ಯಾಟರಿ ಪ್ಯಾಕ್
• 83.9 kWh ಬ್ಯಾಟರಿ ಪ್ಯಾಕ್

• ಕ್ಲಾರ್ ಆರ್ಕಿಟೆಕ್ಚರ್ ಹೊಂದಿರುವ ಹೊಸ ಕಾರು
ಮೈಲೇಜ್ ರೇಂಜ್
• ಪ್ರತಿ ಚಾರ್ಜ್‌ಗೆ ಗರಿಷ್ಠ 590 ಕಿ.ಮೀ ಮೈಲೇಜ್

• 370ರಿಂದ 390 ಕಿ.ಮೀ ರಿಯಲ್ ವರ್ಲ್ಡ್ ರೇಂಜ್
ಚಾರ್ಜಿಂಗ್ ಸೌಲಭ್ಯ
• 205kW ಚಾರ್ಜಿಂಗ್ ಸರ್ಪೊಟ್

• 11kW ವಾಲ್ ಬಾಕ್ಸ್ ಚಾರ್ಜಿಂಗ್
ಟಾಪ್ ಸ್ಪೀಡ್ ಮತ್ತು ಬ್ರೇಕಿಂಗ್
• 190 ಕಿ.ಮೀ ಟಾಪ್ ಸ್ಪೀಡ್

• 5.7 ಸೇಕೆಂಡುಗಳಲ್ಲಿ ಸೊನ್ನೆಯಿಂದ 100 ಕಿ.ಮೀ ವೇಗ

• ರೀಜನರೇಟಿವ್ ಬ್ರೇಕಿಂಗ್ ಸಿಸ್ಟಂ
ಐ4 ವೈಶಿಷ್ಟ್ಯತೆಗಳು
• ಬ್ರಾಂಡ‌್ನ ಸಾಂಪ್ರಾದಾಯಿಕ ಕಿಡ್ನಿ ಗ್ರಿಲ್
• 17 ಇಂಚಿನ ಏರೋಡೈನಾಮಿಕ್ ಆಪ್ಟಿಮೈಜ್ಡ್ ವ್ಹೀಲ್
• ಬ್ಲ್ಯೂ ಆಕ್ಸೆಂಟ್‌ಗಳು
• 12.3 ಇಂಚಿನ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್
• 4,783 ಎಂಎಂ ಉದ್ದಳತೆ
• 125 ಎಂಎಂ ಗ್ರೌಂಡ್ ಕ್ಲಿಯೆರೆನ್ಸ್
ಸುರಕ್ಷಾ ಸೌಲಭ್ಯಗಳು
• ರಿವರ್ಸ್ ಪಾರ್ಕಿಂಗ್ ಅಸಿಸ್ಟ್ ಜೊತೆ ಕ್ಯಾಮೆರಾ

• ಮಲ್ಟಿ ಏರ್‌ಬ್ಯಾಗಗಳು

• ತ್ರಿ ಜೋನ್ ಕ್ಲೈಮೆಟ್ ಕಂಟ್ರೋಲ್