Tap to Read ➤

ದುಬಾರಿ ಬೆಲೆಯ ಟೂರಿಂಗ್ ಬೈಕ್ಸ್ ಬಿಡುಗಡೆ ಮಾಡಿದ ಬಿಎಂಡಬ್ಲ್ಯು

ಬಿಎಂಡಬ್ಲ್ಯು ಮೋಟರಾಡ್ ಬಿಡುಗಡೆ ಮಾಡಿರುವ 4 ಟೂರಿಂಗ್ ಬೈಕ್‌ಗಳ ಕುರಿತು ವಿವರವಾದ ಮಾಹಿತಿ ಇಲ್ಲಿದೆ.
Arunteja P
ಬೆಲೆ
• ಆರ್ 1250 ಆರ್‌ಟಿ ಬೆಲೆ ರೂ. 23.95 ಲಕ್ಷ
• ಕೆ 1600 ಜಿಟಿಎಲ್ ಬೆಲೆ ರೂ. 32 ಲಕ್ಷ
• ಕೆ 1600 ಬಾಗರ್ ಬೆಲೆ ರೂ. 29.90 ಲಕ್ಷ
• ಕೆ 1600 ಗ್ರಾಂಡ್ ಅಮೆರಿಕಾನಾ ಬೆಲೆ ರೂ. 33 ಲಕ್ಷ
ಆರ್ 1250 ಆರ್‌ಟಿ ಎಂಜಿನ್
• 1254cc ಹಾರಿಜಾಂಟಲ್ ಆಪೊಸಿಡ್ ಟ್ವಿನ್-ಸಿಲಿಂಡರ್ ಎಂಜಿನ್
ಆರ್ 1250 ಆರ್‌ಟಿ ಪರ್ಫಾಮೆನ್ಸ್
• 7,750rpm, 134hp ಪವರ್

• 6,250rpm, 143Nm ಟಾರ್ಕ್
ಕೆ 1600 ಸಿರಿಸ್ ಎಂಜಿನ್
• 1,649cc ಸಿಕ್ಸ್-ಸಿಲಿಂಡರ್ ಎಂಜಿನ್
ಕೆ 1600 ಸಿರಿಸ್ ಪರ್ಫಾಮೆನ್ಸ್
• 6,750rpm, 160hp ಪವರ್

• 5,250rpm 180Nm ಟಾರ್ಕ್
ಕೆ 1600 ಸಿರಿಸ್ ಟೈರ್ಸ್
• ಮುಂಭಾಗ 120/70 ಟೈರ್

• ಹಿಂಭಾಗ 190/55 ಟೈರ್