Tap to Read ➤

ನವೀಕೃತ ಬಿಎಂಡಬ್ಲ್ಯು ಎಕ್ಸ್4 ಎಸ್‍ಯುವಿ ಭಾರತದಲ್ಲಿ ಬಿಡುಗಡೆ

ವೆರಿಯೆಂಟ್ ಮತ್ತು ಬೆಲೆ(ಎಕ್ಸ್‌ಶೋರೂಂ)
* ಎಕ್ಸ್‌ಡ್ರೈವ್ 30ಐ ಎಂ ಸ್ಪೋರ್ಟ್- ರೂ. 70.50 ಲಕ್ಷ
* ಎಕ್ಸ್‌ಡ್ರೈವ್ 30ಡಿ ಎಂ ಸ್ಪೋರ್ಟ್- ರೂ. 72.50 ಲಕ್ಷ
ಎಂಜಿನ್ ಆಯ್ಕೆ
* ಎಕ್ಸ್‌ಡ್ರೈವ್ 30ಐ ಎಂ ಸ್ಪೋರ್ಟ್- 3.0 ಲೀಟರ್ ಡೀಸೆಲ್
* ಎಕ್ಸ್‌ಡ್ರೈವ್ 30ಡಿ ಎಂ ಸ್ಪೋರ್ಟ್- 2.0-ಲೀಟರ್ ಪೆಟ್ರೋಲ್
ಗೇರ್‌ಬಾಕ್ಸ್ ಮತ್ತು ಡ್ರೈವ್ ಸಿಸ್ಟಂ
* 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್
* ಎಕ್ಸ್‌ಡ್ರೈವ್ ಆಲ್ ವ್ಹೀಲ್ ಡ್ರೈವ್ ಸಿಸ್ಟಂ
ಪರ್ಫಾಮೆನ್ಸ್
* 3.0 ಲೀಟರ್ ಡೀಸೆಲ್ - 265 ಬಿಹೆಚ್‍ಪಿ, 620 ಎನ್ಎಂ ಟಾರ್ಕ್
* 2.0-ಲೀಟರ್ ಪೆಟ್ರೋಲ್ - 252 ಬಿಹೆಚ್‍ಪಿ, 350 ಎನ್ಎಂ ಟಾರ್ಕ್
ಹೊಸ ಕಾರಿನ ವಿನ್ಯಾಸ
ಡಾರ್ಕ್ ಶ್ಯಾಡೋ ಮೆಟಾಲಿಕ್ ಬಣ್ಣದ ಆಯ್ಕೆ
ಜೊತೆ ಕೂಪೆ ಶೈಲಿ
ಬ್ಲ್ಯಾಕ್ ಮೆಶ್-ಇನ್ಸರ್ಟ್‌ಗಳೊಂದಿಗೆ ಮೆಶ್ ಕಿಡ್ನಿ ಗ್ರಿಲ್
ಅಡಾಪ್ಟಿವ್ ಎಲ್ಇಡಿ ಹೆಡ್‌ಲ್ಯಾಂಪ್‌ಗಳು
ಒಳಾಂಗಣ ವಿನ್ಯಾಸ
ಬಿಎಂಡಬ್ಲ್ಯು ಲೈವ್ ಕಾಕ್‌ಪಿಟ್
12.3-ಇಂಚಿನ ಡಿಜಿಟಲ್ ಕ್ಲಸ್ಟರ್
12.3-ಇಂಚಿನ ಕಂಟ್ರೋಲ್ ಡಿಸ್ ಪ್ಲೇ
3D ನ್ಯಾವಿಗೇಶನ್
ಹೊಸ ಪ್ರೀಮಿಯಂ ವೈಶಿಷ್ಟ್ಯತೆಗಳು
ಎಲೆಕ್ಟ್ರಿಕ್ ಪನೋರಮಾ ಸನ್‌ರೂಫ್
ವೆಲ್‌ಕಮ್ ಲೈಟ್ ಕಾರ್ಪೆಟ್
ಬಿಎಂಡಬ್ಲ್ಯು ಹೆಡ್-ಅಪ್ ಡಿಸ್ ಪ್ಲೇ
ಪ್ರತಿಸ್ಪರ್ಧಿ ಮಾದರಿಗಳು
ಮರ್ಸಿಡಿಸ್ ಬೆಂಝ್ ಜಿಎಲ್‌ಸಿ ಕೂಪೆ
ಜೊತೆ ಇತರೆ ಮಧ್ಯಮ ಕ್ರಮಾಂಕದ ಐಷಾರಾಮಿ ಕಾರು ಮಾದರಿಗಳು