Tap to Read ➤

BMW S 1000 XR ಬೈಕ್‌ನ ವಿನ್ಯಾಸ, ವೈಶಿಷ್ಟ್ಯಗಳಿವು!

ಭಾರತದಲ್ಲಿ BMW S 1000 XR ಬೈಕ್ ರೂ. 21,29,882 ಎಕ್ಸ್‌ ಶೋರೂಂ ಬೆಲೆಯೊಂದಿಗೆ ಮಾರಾಟಕ್ಕೆ ಲಭ್ಯವಿದೆ.
Arunteja P
ಬಣ್ಣದ ಆಯ್ಕೆ
• ರೇಸಿಂಗ್ ರೆಡ್
• ಐಸ್ ಗ್ರೇ
ಎಂಜಿನ್
• 999cc ಬಾಕ್ಸರ್ ಎಂಜಿನ್
• 162.26bhp ಗರಿಷ್ಟ ಪವರ್
• 114Nm ಪೀಕ್ ಟಾರ್ಕ್
• 6-ಸ್ಪೀಡ್ ಗೇರ್‌ಬಾಕ್ಸ್
ವಿನ್ಯಾಸ
• ಎಲ್‌ಇಡಿ ಹೆಡ್‌ಲ್ಯಾಂಪ್
• ಎಲ್‌ಇಡಿ ಟೈಲ್‌ಲೈಟ್
• ಎಲ್‌ಇಡಿ ಡಿಆರ್‌ಎಲ್‌
• ಡಿಜಿಟಲ್ ಕ್ಲಷ್ಟರ್
• ಅಡ್ಜಸ್ಟಬಲ್ ಫ್ಲೈ ಸ್ಕ್ರೀನ್
• ಅಲಾಯ್ ವೀಲ್‌ಗಳು
ಟೈರ್
• ಮುಂಭಾಗ 120/70 ZR17
• ಹಿಂಭಾಗ 190/55 R17
ಬ್ರೇಕ್
• ಮುಂಭಾಗ ಟ್ವಿನ್ ಡಿಸ್ಕ್
• ಹಿಂಭಾಗ ಡಿಸ್ಕ್
• ಡ್ಯುಯಲ್ ಚಾನಲ್ ಎಬಿಎಸ್
ಸಸ್ಪೆನ್ಷನ್
• ಮುಂಭಾಗ 46 mm ಯುಎಸ್‌ಡಿ ಫೋರ್ಕ್
• ಹಿಂಭಾಗ ಸೆಂಟ್ರಲ್ ಸ್ಪ್ರಿಂಗ್ ಸ್ರಟ್
ಸ್ಪರ್ಧೆ
• ಡುಕಾಟಿ ಮಲ್ಟಿಸ್ಟ್ರಾಟಾ 950
• ಟ್ರೈಯಂಪ್ ಟೈಗರ್ 1200
• ಹಾರ್ಲಿ ಡೇವಿಡ್‌ಸನ್ ಪ್ಯಾನ್ ಅಮೆರಿಕಾ 1250