Tap to Read ➤
ಬಿಎಂಡಬ್ಲ್ಯು ಎಕ್ಸ್4 ಸಿಲ್ವರ್ ಶ್ಯಾಡೋ ಎಡಿಷನ್ ಭಾರತದಲ್ಲಿ ಬಿಡುಗಡೆ
ಬಿಎಂಡಬ್ಲ್ಯು ಕಂಪನಿಯು ಭಾರತದಲ್ಲಿ ತನ್ನ ಹೊಸ ಎಕ್ಸ್4 ಸಿಲ್ವರ್ ಶ್ಯಾಡೋ ಆವೃತ್ತಿಯನ್ನು ಬಿಡುಗಡೆ ಮಾಡಿದೆ.
Praveen Sannamani
ವೆರಿಯೆಂಟ್ ಮತ್ತು ಬೆಲೆ(ಎಕ್ಸ್ಶೋರೂಂ ಪ್ರಕಾರ)
• ಎಕ್ಸ್ಡ್ರೈವ್30ಐ- (ರೂ. 71.90 ಲಕ್ಷ)
• ಎಕ್ಸ್ಡ್ರೈವ್30ಡಿ- (ರೂ. 73.90 ಲಕ್ಷ)
ಎಕ್ಸ್4 ಸಿಲ್ವರ್ ಶ್ಯಾಡೋ ವಿಶೇಷತೆಗಳು
• ಸ್ಟೈಲಿಶ್ ಉದ್ದೇಶಕ್ಕಾಗಿ ಗ್ಲಾಸಿ ಕ್ರೊಮ್
• ಕಪ್ಪು ವಿನ್ಯಾಸದ ಅಂಶಗಳ ಮಿಶ್ರಣ
• ಕಿಡ್ನಿ ಗ್ರಿಲ್ಗಳಿಗೆ ಕ್ರೋಮ್ ಸರೌಂಡ್
ಎಂಜಿನ್ ಆಯ್ಕೆ
• 2.0-ಲೀಟರ್ ಟರ್ಬೋಚಾರ್ಜ್ಡ್ ಇನ್ಲೈನ್ ಫೋರ್-ಸಿಲಿಂಡರ್ ಪೆಟ್ರೋಲ್
• 3.0-ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್
ಪರ್ಫಾಮೆನ್ಸ್
• ಪೆಟ್ರೋಲ್- 248 ಬಿಎಚ್ಪಿ ಮತ್ತು 350 ಎನ್ಎಂ ಟಾರ್ಕ್
• ಡೀಸೆಲ್- 261 ಬಿಎಚ್ಪಿ ಮತ್ತು 620 ಎನ್ಎಂ ಟಾರ್ಕ್
ಗೇರ್ಬಾಕ್ಸ್ ಮತ್ತು ಡ್ರೈವ್ ಸಿಸ್ಟಂ
• 8-ಸ್ಪೀಡ್ ಟಾರ್ಕ್ ಕನ್ವರ್ಟಕ್ ಆಟೋಮ್ಯಾಟಿಕ್ ಗೇರ್ಬಾಕ್ಸ್
• ಎಕ್ಸ್ಡ್ರೈವ್ನೊಂದಿಗೆ ಆಲ್-ವೀಲ್-ಡ್ರೈವ್ ಸಿಸ್ಟಂ
ಬಣ್ಣಗಳ ಆಯ್ಕೆ
• ಕಾರ್ಬನ್ ಬ್ಲಾಕ್
• ಫೈಟೋನಿಕ್ ಬ್ಲೂ
• ಆಲ್ಪೈನ್ ವೈಟ್
ಎಕ್ಸ್4 ಸಿಲ್ವರ್ ಶ್ಯಾಡೋ ಬುಕಿಂಗ್
• ಆನ್ಲೈನ್ ಮತ್ತು ಅಧಿಕೃತ ಡೀಲರ್ಸ್ಗಳಲ್ಲಿ ನೇರ ಬುಕಿಂಗ್ ಕೂಡಾ ಲಭ್ಯ
ಹೊಸ ಕಾರು ಉತ್ಪಾದನೆ
• ಹೊಸ ಕಾರು ಚೆನ್ನೈನಲ್ಲಿಯಲ್ಲಿರುವ ಬಿಎಂಡಬ್ಲ್ಯು ಉತ್ಪಾದನಾ ಘಟಕದಲ್ಲಿ ಮರಜೋಡಣೆಗೊಂಡಿದ್ದು, ಹೊಸ ಕಾರು ಬ್ಲ್ಯಾಕ್ ಶ್ಯಾಡೋ ಮಾದರಿಗಿಂತ ರೂ. 1.40 ಲಕ್ಷದಷ್ಟು ದುಬಾರಿಯಾಗಿದೆ.
• 7 ಸೀಟರ್ ಸೌಲಭ್ಯದ ಜೀಪ್ ಮೆರಿಡಿಯನ್ ಎಸ್ಯುವಿ ಭಾರತದಲ್ಲಿ ಬಿಡುಗಡೆ! ಇನ್ನಷ್ಟು ಓದಿ
• ದುಬಾರಿ ಬೆಲೆಯ ಐಷಾರಾಮಿ ಕಾರು ಖರೀದಿಸಿದ ಬಾಲಿವುಡ್ ನಟಿ ಕಂಗನಾ ರಣಾವತ್! ಇನ್ನುಷ್ಟು ಓದಿ
• ಅತಿ ಹೆಚ್ಚು ಮೈಲೇಜ್ ನೀಡುವ 2022ರ ಮಾರುತಿ ಸುಜುಕಿ ಎರ್ಟಿಗಾ ಎಂಪಿವಿ ಬಿಡುಗಡೆ... ಇನ್ನಷ್ಟು ಓದಿ