Tap to Read ➤

ಬಾಲಿವುಡ್ ನಟಿ ಊರ್ವಶಿ ರೌಟೇಲಾ ಬಳಿಯಿರುವ ಐಷಾರಾಮಿ ಕಾರುಗಳು

ಜನಪ್ರಿಯ ನಟಿ ಊರ್ವಶಿ ರೌಟೇಲಾ ಬಳಿಯಿರುವ ಐಷಾರಾಮಿ ಕಾರುಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
Yajas ahmed
• ಜನಪ್ರಿಯ ಬಾಲಿವುಡ್ ನಟಿ
• ಫ್ಯಾಷನ್ ಮಾಡೆಲ್
• 2015ರ ಮಿಸ್ ದಿವಾ ಯೂನಿವರ್ಸ್ ಕಿರೀಟ
• ಕನ್ನಡದ ಐರವಾತ ಚಿತ್ರದಲ್ಲಿ ನಟನೆ
ನಟಿ ಊರ್ವಶಿ ರೌಟೇಲಾ
• ಹಲವು ಐಷಾರಾಮಿ ಕಾರುಗಳಿವೆ

• ಈ ಕಾರುಗಳ ಬಗ್ಗೆ ಮಾಹಿತಿ ಇಲ್ಲಿದೆ
ಊರ್ವಶಿ ಕಾರುಗಳು
• 4.6-ಲೀಟರ್ ಡೀಸೆಲ್ ಎಂಜಿನ್
• ಪವರ್: 453.26 ಬಿಹೆಚ್‍ಪಿ
• ಟಾರ್ಕ್: 700 ಎನ್ಎಂ
ಮರ್ಸಿಡಿಸ್ ಎಸ್-ಕ್ಲಾಸ್ ಕಾರು
• ಗೇರ್ ಬಾಕ್ಸ್: 7-ಸ್ಪೀಡ್ ಆಟೋಮ್ಯಾಟಿಕ್

• ಟಾಪ್ ಸ್ಪೀಡ್: 250 ಕಿ.ಮೀ
ಮರ್ಸಿಡಿಸ್ ಎಸ್-ಕ್ಲಾಸ್
3.0-ಲೀಟರ್ ಪೆಟ್ರೋಲ್ ಎಂಜಿನ್
• ಪವರ್: 394 ಬಿಹೆಚ್‍ಪಿ
• ಗೇರ್ ಬಾಕ್ಸ್: 8-ಸ್ಪೀಡ್ ಆಟೋಮ್ಯಾಟಿಕ್
ರೇಂಜ್ ರೋವರ್ ವೋಗ್
• 2.1 ಲೀಟರ್ ಪೆಟ್ರೋಲ್ ಎಂಜಿನ್
• ಪವರ್: 134.10 ಬಿಹೆಚ್‍ಪಿ
• ಟಾರ್ಕ್: 300 ಎನ್ಎಂ
ಮರ್ಸಿಡಿಸ್ ಬಿ-ಕ್ಲಾಸ್
• 1995ಸಿಸಿ ಟರ್ಬೊ ಎಂಜಿನ್‌
• ಪವರ್: 187.74 ಬಿಹೆಚ್‍ಪಿ
• ಟಾರ್ಕ್: 400 ಎನ್ಎಂ
ಬಿಎಂಡಬ್ಲ್ಯು 520ಡಿ
• 4.5 ಲೀಟರ್ ಪೆಟ್ರೋಲ್ ಎಂಜಿನ್
• ಪವರ್: 561.9 ಬಿಹೆಚ್‍ಪಿ
• ಟಾರ್ಕ್: 540 ಎನ್ಎಂ
ಫೆರಾರಿ 458 ಸ್ಪೈಡರ್