Tap to Read ➤

ಹ್ಯುಂಡೈ ವೆನ್ಯೂ ಎನ್-ಲೈನ್ ಖರೀದಿಗೆ ಬುಕ್ಕಿಂಗ್ ಆರಂಭ

ಈ ಹ್ಯುಂಡೈ ವೆನ್ಯೂ ಎನ್-ಲೈನ್ ಕಾರು ಖರೀದಿಗೆ ಬುಕ್ಕಿಂಗ್‌ಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
Yajas ahmed
• 2022ರ ಆಗಸ್ಟ್ 25
ಬುಕ್ಕಿಂಗ್ ಪ್ರಾರಂಭವಾದ ದಿನಾಂಕ
• ರೂ.21,000
ಬುಕ್ಕಿಂಗ್ ಟೋಕನ್ ಮೊತ್ತ
• ಡಾರ್ಕ್ ಕ್ರೋಮ್ ಫ್ರಂಟ್ ಗ್ರಿಲ್
• ಸ್ಪೋರ್ಟಿ ಟೈಲ್ ಗೇಟ್ ಸ್ಪಾಯ್ಲರ್
• ಮುಂಭಾಗದ ಗ್ರಿಲ್‌ನಲ್ಲಿ ಎನ್-ಲೈನ್ ಬ್ಯಾಡ್ಜ್
• 16 ಇಂಚಿನ ಅಲಾಯ್ ವ್ಹೀಲ್ಸ್
ವಿನ್ಯಾಸ
• ಡ್ಯುಯಲ್ ಕ್ಯಾಮೆರಾ
• ಬ್ಲೂಲಿಂಕ್ ಸಂಪರ್ಕಿತ ತಂತ್ರಜ್ಞಾನ
• ಅಲೆಕ್ಸಾ ಮತ್ತು ಗೂಗಲ್ ವಾಯ್ಸ್ ಅಸಿಸ್ಟ್
• ಪನೋರಮಿಕ್ ಸನ್‌ರೂಫ್
ಫೀಚರ್ಸ್
• ಹಿಲ್ ಅಸಿಸ್ಟ್ ಕಂಟ್ರೋಲ್
• ಡ್ಯುಯಲ್ ಏರ್‌ಬ್ಯಾಗ್‌ಗಳು
• ಎಲೆಕ್ಟ್ರಾನಿಕ್ ಸ್ಥಿರತೆ ನಿಯಂತ್ರಣ
ಸುರಕ್ಷತಾ ಫೀಚರ್ಸ್
• 1.0-ಲೀಟರ್ ಟರ್ಬೊ ಜಿಡಿಐ ಪೆಟ್ರೋಲ್ ಎಂಜಿನ್
• ಪವರ್: 120 ಬಿಹೆಚ್‍ಪಿ
• ಟಾರ್ಕ್: 172 ಎನ್ಎಂ
ಸುರಕ್ಷತಾ ಫೀಚರ್ಸ್
• ಸೆಪ್ಟಂಬರ್ 06
ಬಿಡುಗಡೆ ದಿನಾಂಕ