Tap to Read ➤
ಇನ್ಪಿನಿಟಿ ಇ1 ಇವಿ ಸ್ಕೂಟರ್ ವಿತರಣೆ ಆರಂಭಿಸಿದ ಬೌನ್ಸ್
ಬೌನ್ಸ್ ಕಂಪನಿಯು ಇನ್ಪಿನಿಟಿ ಇ1 ಇವಿ ಸ್ಕೂಟರ್ ವಿತರಣೆ ಆರಂಭಿಸಿದೆ.
Praveen Sannamani
ವಿತರಣೆ ಆರಂಭ
• ಬೆಂಗಳೂರು-ಹೈದ್ರಾಬಾದ್ನಲ್ಲಿ ವಿತರಣೆ ಆರಂಭ
• ಟೆಸ್ಟ್ ರೈಡ್ ಆಧರಿಸಿ ವಿತರಣೆ ಶುರು
ಬೆಲೆ(ಎಕ್ಸ್ಶೋರೂಂ ಪ್ರಕಾರ)
• ಆರಂಭಿಕ ಬೆಲೆ ರೂ.59,999(ಎಕ್ಸ್ಶೋರೂಂ)
• ಚಂದಾದಾರಿಕೆ ಸಹ ಲಭ್ಯ
ಬ್ಯಾಟರಿ ರೇಂಜ್ ಮತ್ತು ಚಾರ್ಜಿಂಗ್ ಅವಧಿ
• ಪ್ರತಿ ಚಾರ್ಜ್ಗೆ 85 ಕಿ.ಮೀ
• 4 ಗಂಟೆಗಳ ಕಾಲ ಚಾರ್ಜಿಂಗ್ ಅವಧಿ
ಬ್ಯಾಟರಿ ಪ್ಯಾಕ್ ಮತ್ತು ಮೈಲೇಜ್
• ಐಪಿ67 ಪ್ರಮಾಣೀಕೃತ 2kWh ಲೀಥಿಯಂ ಅಯಾನ್ ಬ್ಯಾಟರಿ
• ಪೋರ್ಟೆಬಲ್ ಜೊತೆಗೆ ಬ್ಯಾಟರಿ ಸ್ವೈಪ್ ಆಯ್ಕೆ
• 65 ಕಿ.ಮೀ ಟಾಪ್ ಸ್ಪೀಡ್
ರೈಡಿಂಗ್ ಮೋಡ್ಗಳು ಮತ್ತು ಫೀಚರ್ಸ್
• ಪವರ್, ಇಕೋ, ಡ್ರ್ಯಾಗ್
• ರಿವರ್ಸ್ ಮೋಡ್
• ಕ್ರೂಸ್ ಕಂಟ್ರೊಲ್
• ರಿಜನರೇಟಿವ್ ಬ್ರೇಕಿಂಗ್
ಕನೆಕ್ಟೆಡ್ ಫೀಚರ್ಸ್
• ಲೋಕೆಷನ್ ಟ್ರ್ಯಾಕಿಂಗ್
• ಜಿಯೋ ಫೆನ್ಸಿಂಗ್
• ಆ್ಯಂಟಿ ಥೆಪ್ಟ್
• ಟೊ ಅಲರ್ಟ್
ಸ್ಕೂಟರ್ ಉದ್ದಳತೆ
• ಉದ್ದ- 1820 ಎಂಎಂ
• ಅಗಲ- 695 ಎಂಎಂ
• ಎತ್ತರ- 1120 ಎಂಎಂ
• ವ್ಹೀಲ್ಬೆಸ್- 1260 ಎಂಎಂ
• ಗ್ರೌಂಡ್ ಕ್ಲಿಯೆರೆನ್ಸ್ - 155 ಎಂಎಂ
• ಸೀಟ್ ಎತ್ತರ- 780 ಎಂಎಂ
ಇವಿ ಸ್ಕೂಟರ್ ವಾರಂಟಿ
• ವಾಹನದ ಮೇಲೆ- 3 ವರ್ಷ/40 ಸಾವಿರ ಕಿ.ಮೀ
• ಬ್ಯಾಟರಿ ಮೇಲೆ- 3 ವರ್ಷ/ 45 ಸಾವಿರ ಕಿ.ಮೀ
•
ತಾಂತ್ರಿಕ ಅಂಶಗಳ ದೋಷ ಹಿನ್ನಲೆ 1,441 ಇವಿ ಸ್ಕೂಟರ್ ಹಿಂಪಡೆದ ಓಲಾ ಎಲೆಕ್ಟ್ರಿಕ್!
• ಕ್ರಾಟೋಸ್ ಮತ್ತು ಕ್ರಾಟೋಸ್ ಆರ್ ಇವಿ ಬೈಕ್ ಉತ್ಪಾದನೆ ಆರಂಭಿಸಿದ ಟಾರ್ಕ್ ಮೋಟಾರ್ಸ್
• ಹೊಸ ಬಿಎಂಡಬ್ಲ್ಯು ಎಫ್ 900 ಎಕ್ಸ್ಆರ್ ಬೈಕ್ ಬಿಡುಗಡೆ...ಇನ್ನಷ್ಟು ಓದಿ